ಪೊಲೀಸ್ ಕ್ಲಿಯರೆನ್ಸ್ ಪ್ರಮಾಣಪತ್ರ

ಪೊಲೀಸ್ ಕ್ಲಿಯರೆನ್ಸ್ ಪ್ರಮಾಣಪತ್ರ (PCC) ವಿವಿಧ ಉದ್ದೇಶಗಳಿಗೆ ಪಡೆಯಬೇಕಾಗುತ್ತದೆ. ಪೊಲೀಸ್ ಕ್ಲಿಯರೆನ್ಸ್ ಅರ್ಜಿಗಳು ಸಂಬಂಧಿಸಿದ ಇಲಾಖೆಗಳಿಂದ ಮತ್ತು ನೇರವಾಗಿ ಅಭ್ಯರ್ಥಿಗಳಿಂದ ಸ್ವೀಕೃತವಾಗುತ್ತವೆ. ಅವುಗಳನ್ನು ಪರಿಶೀಲಿಸಿ ಸಂಬಂಧಪಟ್ಟ ಠಾಣಾ ವರದಿಯನ್ವಯ ನಿಗದಿತ ಅವಧಿಯಲ್ಲಿ ವಿಲೆವಾರಿ ಮಾಡಲಾಗವುದು. ಪಾಸಪೋರ್ಟ ಅರ್ಜಿಯನ್ನು ನೇರವಾಗಿ ಅನ್ ಲೈನ್ ಮುಖಾಂತರ ಸಲ್ಲಿಸಬಹುದಾಗಿದೆ. ಪಾಸಪೋರ್ಟ ಅರ್ಜಿ ವಿಚಾರಣೆ ಪೊಲೀಸ್ ಇಲಾಖೆಗೆ ಸ್ವೀಕೃತವಾದ ನಂತರ ಅರ್ಜಿದಾರರ ಗುಣ ನಡತೆಯನ್ನು ಪರೀಶಿಲಿಸಿ ನಿಗದಿತ ಅವಧಿಯಲ್ಲಿ ವರದಿ ಕಳುಹಿಸಿಕೊಡಲಾಗುವುದು.