News

10
  • February

Raichur rural PS PAR No.57/2019 U/s 107 CRPC

ಎದುರುಗಾರನು ಕ್ಷುಲ್ಲಕ ಕಾರಣಗಳಿಂದ ಗ್ರಾಮದ ಜನರೊಂದಿಗೆ ಜಗಳ ತೆಗೆಯುವದಲ್ಲದೇ ಜವಾಹರನಗರ ರಾಯಚೂರು ನಿವಾಸಿಯಾದ ವೆಂಕಟೇಶ ತಂ: ತಿಮ್ಮಯ್ಯ ವಯ: 22ವರ್ಷ, ಜಾ: ಮಾದಿಗ ಉ: ಬೇಲ್ದಾರ ಕೆಲಸ ರವರು ದಿನಾಂಕ: 09.05.2017 ರಂದು ರಾತ್ರಿ 21.30 ಗಂಟೆಯ ಸುಮಾರಿಗೆ ಮರ್ಚೆಡ್ ಗ್ರಾಮದಲ್ಲಿ ಮದುವೆ ಸಮಾರಂಭಕ್ಕೆ ಬಂದ್ದು ಮರ್ಚೆಡ್ ಕಿರಾಣಿ ಅಂಗಡಿಯ ಮುಂದೆ ಎದುರುಗಾರನು ತನ್ನ ಸಹಚರರೊಂದಿಗೆ ಕೂಡಿ ಕೂಡಿ ಫಿರ್ಯಾದಿ ಮತ್ತು ಬಿಡಿಸಲು ಬಂದ ಇತರರಿಗೂ ವಿನಾಕಾರಣ ಜಗಳ ತೆಗೆದು, ಕೊಲೆ ಮಾಡುವ ಉದ್ದೇಶದಿಂದ ಕಟ್ಟಿಗೆ ಮತ್ತು ವೈರಗಳಿಂದ ಹೊಡೆ ಬಡೆ ಮಾಡಿ ದಲಿತರ ಮೇಲೆ ದೌರ್ಜನ್ಯ ವೆಸಗಿ ಜಾತಿನಿಂದನೆ ಮಾಡಿ, ಅವಾಚ್ಯವಾಗಿ ಬೈದು ಜೀವದ ಬೆದರಿಕೆ ಹಾಕಿದ್ದು ಈ ಬಗ್ಗೆ ಠಾಣಾ ಗುನ್ನೆ ಸಂ; 84/2017 ಕಲಂ: 143 147 148 324 307 504 506 ಸಹಾ 149 ಐಪಿಸಿ & 3(1)(10) SC/ ST P.A. Act ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಖುದ್ದಾಗಿ ಸಂಗ್ರಹಿಸಿದ ಮಾಹಿತಿ ಮೇಲಿಂದ, ಎದುರುಗಾರನು ಪುನಃ ತಮ್ಮ ಚಟುವಟಿಕೆಲ್ಲಿ ತೊಡಗಿದ್ದು, ಇದನ್ನು ಪ್ರಶ್ನಿಸುವವರಿಗೆ ಹೊಡೆ ಬಡೆಯಲು ಬರುವುದಾಗಿ ಸದರಿಯವರ ಈ ವರ್ತನೆಯಿಂದಾಗಿ ಮೇಲಿನ ಗ್ರಾಮಗಳಲ್ಲಿ ಸಾರ್ವಜನಿಕರ ಶಾಂತತೆಗೆ ಭಂಗ ಉಂಟಾಗುವ ಸಾಧ್ಯತೆ ಇರುವುದಾಗಿ ಹಾಗೂ ಮುಂಬರುವ ಲೋಕಸಭಾ ಚುನಾವಣೆಯಲ್ಲಿಯೂ ಸಹಾ ಇದೇ ಪ್ರವೃತ್ತಿಯನ್ನು ಮುಂದುವರೆಸುವದಾಗಿ ತಿಳಿದು ಬಂದಿದ್ದು ಆ ಮೇರೆಗೆ ಸ್ವಂತ ದೂರಿನ ಮೇಲಿಂದ ಈ ಪ್ರಕರಣ ದಾಖಲಿಸಿದ್ದು ಇರುತ್ತದೆ.