News

10
  • February

Shakthinagar Ps PAR No.038/2019 U/S. 107 CRPC

ದಿನಾಂಕ: 10/02/2019 ರಂದು 18:00  ಗಂಟೆಗೆ 01 ನೇ ಕ್ರಾಸ್ ದಲ್ಲಿ ಪಿ.ಸಿ.482 ರವರು ಗಸ್ತು ಕರ್ತವ್ಯ ಮಾಡುತ್ತಿರುವಾಗ ಸದರಿಯವನು ರೌಡಿಶೀಟದಾರನಿದ್ದು ಮುಂಬರುವ ಲೋಕ ಸಭೆ ಚುನಾವಣೆಯ ಸಮಯದಲ್ಲಿ  ಠಾಣಾ ವ್ಯಾಪ್ತಿಯಲ್ಲಿ ಯಾವುದಾದರು  ರಾಜಕೀಯ ಪಕ್ಷದ ಪರವಾಗಿ ನೀತಿಸಂಹಿತೆ ಉಲ್ಲಂಘನೆ ಮಾಡುವ ಸಾದ್ಯತೆಗಳು ಇರುತ್ತವೆ ಅಂತಾ ತಿಳಿದ ಮೇರೆಗೆ ಮುಂಜಾಗ್ರತ ಕ್ರಮಕ್ಕಾಗಿ ಮೇಲಿಂದ ಶಕ್ತಿನಗರ ಠಾಣೆ ಪಿ.ಎ.ಆರ್ ನಂ 38/2019 ಕಲಂ 107 ಸಿಆರ್ ಪಿಸಿ ಅಡಿಯಲ್ಲಿ ಕ್ರಮ ಜರುಗಿಸಿದ್ದು ಇರುತ್ತದೆ.