News

15
  • April

WEST PS PAR NO -29/2019 U/S 107 CRPC

ಇಂದು ದಿನಾಂಕ 15.04.2019 ರಂದು 10.00 ಗಂಟೆಗೆ ನಾನು, ಠಾಣಾ ವ್ಯಾಪ್ತಿಯಲ್ಲಿ ಪೆಟ್ರೋಲಿಂಗ್ ಮಾಡುತ್ತಾ ಜೆಜೆ ಸರ್ಕಲ್  ಹತ್ತಿರ ಬಂದಾಗ, ಪೊಲೀಸ್ ಬಾತ್ಮೀದಾರರಿಂದ ತಿಳಿದು ಬಂದಿದ್ದೇನೆಂದರೆ,ಈ ಕೆಳಕಂಡ (ಕಮ್ಯೂನಲ್) ರೌಡಿಯಾದ, ಮೋಹನಲಾಲ್ ಅಗ್ರವಾಲ್  ತಂದೆ  ಶಂಕರ್ ಲಾಲ್ ವಯಾ 55 ವರ್ಷ ಜಾತಿ ಶೇಠ ವ್ಯಾಪಾರಿ ಸಾ ಮನೆ ನಂ 1-8-62  ಮೋಮ್ಮನವಾಡಿ ರಾಯಚೂರು, ಈತನು  ಈತನು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ತಾನು ಬೆಂಬಲಿಸುವ ಅಭ್ಯರ್ಥಿಯೇ ಗೆಲ್ಲೆಬೇಕೆಂಬ ಉದ್ದೇಶದಿಂದ ಚುನಾವಣೆ ಕಾಲಕ್ಕೆ ಶಾಂತತಾ ಭಂಗವನ್ನುಂಟು ಮಾಡುವ ಸಾಧ್ಯತೆ ಇರುವುದು ತಿಳಿದುಬಂದಿರುತ್ತದೆ,& ಮುಂದಿನ ದಿನಗಳಲ್ಲಿ ಯಾವ ವೇಳೆಯಲ್ಲಾದರೂ, ಸಾರ್ವಜನಿಕರ ಆಸ್ತಿ ಪಾಸ್ತಿಗೆ ಹಾನಿ ಮಾಡುವ ಮತ್ತು ಸಾರ್ವಜನಿಕರ ಶಾಂತತೆಯನ್ನು ಕದಡಿಸುವ, ಗಲಭೆ, ಅಹಿತಕರ ಘಟನೆಗಳನ್ನು ಮಾಡುವ ಸಂಭವವಿರುವುದರಿಂದ ಮತ್ತು ಸಂಜ್ಞೇಯ ಅಪರಾಧವೆಸಗುವ ಸಾಧ್ಯತೆ ಇದ್ದುದರಿಂದ ವಾಪಸ್ 10.30 ಗಂಟೆಗೆ ಠಾಣೆಗೆ ಬಂದು ಈ ಆಪಾದಿ ವಿರುದ್ಧ ಮುಂಜಾಗ್ರತೆ ಕ್ರಮ ಕುರಿತು  ಕರ್ನಾಟಕ ರಾಜ್ಯ ಪೊಲೀಸ್ ವತಿಯಿಂದ ನಾನು, ನನ್ನ ಸ್ವಂತ ಫಿರ್ಯಾದಿ ಮೇಲಿಂದ ಪಶ್ಚಿಮ ಠಾಣೆ ಪಿ..ಆರ್ ನಂ.29/2019  ಕಲಂ 107 ಸಿ.ಆರ್.ಪಿ.ಸಿ ಪ್ರಕಾರ ಕ್ರಮ ಜರುಗಿಸಿದ್ದು ಇರುತ್ತದೆ.