News

15
  • April

WEST PS CR NO -35/2019 U/S 273,284,&32,34 K E ACT IPC

ಇಂದು ದಿನಾಂಕ:15.04.2019 ರಂದು ಬೆಳಿಗ್ಗೆ ಗಂಟೆಗೆ ಪಿ.ಎಸ್.ಐ ರವರು ಅಕ್ರಮ ಸೇಂದಿ ದಾಳಿ ಪಂಚನಾಮೆ ಮತ್ತು ಆರೋಪಿತರೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೆನೆಂದರೆ ಇಂದು ದಿನಾಂಕಃ 15.04.2019 ರಂದು ಬೆಳಿಗ್ಗೆ 9.10ಗಂಟೆಗ ರೈಲ್ವೆ ಸ್ಟೇಷನ್ ಪೋಸ್ಟ್ ಆಫೀಸ್ ಹತ್ತಿರ ಬಯಲು ಜಾಗೆಯಲ್ಲಿ ಆರೋಪಿತರು ಆಕ್ರಮವಾಗಿ ಕಲಬೆರಿಕೆ ಸೇಂದಿ  ಮಾರಾಟ ಮಾಡುತ್ತಿರುವಾಗ್ಗೆ ಪಂಚರ ಸಮಕ್ಷಮದಲ್ಲಿ ದಾಳಿ ಜರುಗಿಸಿ ಆರೋಪಿತರ ವಶದಲ್ಲಿದ್ದ 100 ಲೀಟರ್ ಸೇಂದಿ ಅ.ಕಿ 3000/-ರೂ ಹಾಗೂ ನಗದು ಹಣ 1400/-ರೂ  ಹೀಗೆ ಒಟ್ಟು 4400/-ರೂ ಬೆಲೆ ಬಾಳುವ ಕಲಬೆರಿಕೆ ಸೇಂದಿ ಮತ್ತು ನಗದು ಹಣ  ಪಂಚರ ಸಮಕ್ಷಮದಲ್ಲಿ ಜಪ್ತಿ ಪಡಿಸಿಕೊಂಡು ಶ್ಯಾಪಲ್ ಗಳೊಂದಿಗೆ ಹಾಜರಾಗಿ ನೀಡಿದ ದೂರಿನ ಅಧಾರ ಮೇಲಿಂದ ಠಾಣಾ ಗುನ್ನೆ ನಂಬರ್ 35/2019 ಕಲಂ.273,284 ಐಪಿಸಿ ಮತ್ತು 32.34 ಕೆ.ಇ.ಕಾಯ್ದೆ ಪ್ರಕಾರ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿದ್ದು ಇರುತ್ತದೆ.