News

15
  • April

SINDHANOOR TOWN PS CR NO -44 /2019 U/S 441,427,425,291,325,447,504,506 &34 IPC

ದಿನಾಂಕ: 04-04-2015 ರಂದು 11-30 .ಎಮ್ ದಿಂದ 1-30 ಪಿ.ಎಮ್ ದವರೆಗೆ ಸಿಂಧನೂರು ನಗರದ ವಾರ್ಡ ನಂ:11 ರಲ್ಲಿ ಬರುವ ಕುಷ್ಟಗಿ ರಸ್ತೆಯ ಪಕ್ಕದಲ್ಲಿರುವ ಫಿರ್ಯಾದಿದಾರರ ಪ್ಲಾಟ್ ನಂ 5-3-602 ರಲ್ಲಿ ಆರೋಪಿತರು ಫಿರ್ಯಾದಿದಾರರಿಗೆ ಯಾವುದೆ ನೋಟಿಸ್ ನೀಡದೆ, ಕೆಡು ಮಾಡುವ ಉದ್ದೇಶದಿಂದ ನಗರ ಸಭೆಯ ಜೆ.ಸಿ.ಬಿ ಯೊಂದಿಗೆ ಹೋಗಿ ಆಕ್ರಮ ಪ್ರವೇಶ ಮಾಡಿ ಫಿರ್ಯಾದಿಗೆ ಬೈದು, ಕೈಗಳಿಂದ ಹೊಡೆಬಡೆ ಮಾಡಿ, ಫಿರ್ಯಾದಿಯು ಪ್ರತಿರೋಧ ವ್ಯಕ್ತಪಡಿಸಿದಾಗ್ಯೂ ಕೇಳದೆ ಫಿರ್ಯಾದಿದಾರರ ಕಟ್ಟಡ ಕೆಡವಿ, ಜೀವದ ಬೆದರಿಕೆ ಹಾಕಿದ್ದು ಇರುತ್ತದೆ ಅಂತಾ ಇದ್ದ ಮಾನ್ಯ ನ್ಯಾಯಾಲಯದ ಖಾಸಗಿ ಫಿರ್ಯಾದಿ ಸಂಖ್ಯೆ 125/2019 ನೇದ್ದರ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ 44/2019, ಕಲಂ: 441, 425, 427, 291, 325, 447, 504, 506 ಸಹಿತ 34 ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು ಇರುತ್ತದೆ