News

15
  • April

LINGASUGUR PS CR NO-97/2019 U/S 78 (3) KP ACT

ದಿನಾಂಕ: 15/04/2019  ರಂದು ಮದ್ಯಾಹ್ನ 12-00 ಗಂಟೆ ಸುಮಾರು  ಲಿಂಗಸೂಗೂರು  ಬೃಂದಾವನ ಹೋಟಲು ಮುಂದೆ ಸಾರ್ವಜನಿಕ ಸ್ಥಳದಲ್ಲಿ  ಮಟಕಾ ಜೂಜಾಟ ನಡೆಯುತ್ತಿದೆ ಅಂತಾ ಮಾಹಿತಿ ಬಂದ ಮೇರೆಗೆ ಮಾನ್ಯ ಡಿ.ಎಸ್.ಪಿ ಮತ್ತು ಸಿಪಿಐ ರವರ ಮಾರ್ಗದರ್ಶದಲ್ಲಿ  ಪಿ ಎಸ್ ಐ ಹಾಗೂ ಸಿಬ್ಬಂದಿಯವರು ದಾಳಿ ನಡೆಸಿ ಮಟಕಾ ಜೂಜಾಟ ನಡೆಸುತ್ತಿದ್ದ ಮೇಲ್ಕಾಣಿಸಿದ ಆರೋಪಿತನನ್ನು ದಸ್ತಗಿರಿ ಮಾಡಿ ಜೂಜಾಟ ಹಣ 2580/-ರೂ ಒಂದು ಮಟಕಾ ಪಟ್ಟಿ ಹಾಗೂ ಒಂದು.ಬಾಲ್ ಪೆನ್ನು ಹಾಗೂ ಒಂದು ಮೊಬೈಲ್ ಪೋನ್ ಅ.ಕಿ. 200/-ರೂ.ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು ಮದ್ಯಾಹ್ನ 12-30 ರಿಂದ 1-30 ಗಂಟೆಯವರೆಗೆ ಪಂಚನಾಮೆ ಮಾಡಿಕೊಂಡು ವಾಪಸ್ಸು 1-50 ಪಿಎಂ.ಗಂಟೆಗೆ ಠಾಣೆಗೆ ಬಂದು ಗುನ್ನೆ ದಾಖಲು ಮಾಡಲು ಆದೇಶಿದ ಮೇರೆಗೆ ಸದರಿ ಪಂಚನಾಮೆ ಮೇಲಿಂದ ಮಾನ್ಯ ನ್ಯಾಯಾಲಯದಿಂದ ಪರವಾನಿಗೆ ಪಡೆದು ಸಾಯಂಕಾಲ 4-00 ಗಂಟೆಗೆ ನಾನು ಹೆಚ್ ಸಿ- 176 ಆರೋಪಿತರ ವಿರುದ್ದಮೇಲ್ಕಾಣಿಸಿದ ಗುನ್ನೆ ದಾಖಲು ಮಾಡಿ ತಪಾಸಣೆ ಕೈಕೊಂಡಿದ್ದು ಇದೆ.