News

15
  • April

YERAGERA PS Cr No 53/2019 U/S WOMEN MISSING

         ದಿನಾಂಕ 15-04-2019 ರಂದು ಬೆಳಿಗ್ಗ 7-30 ಗಂಟೆಗೆ  ಫೀರ್ಯಾದಿದಾರರ  ಮನೆಯಿಂದ ಸುಮಂಗಳ ಈಕೆಯು ಕಾಲೇಜಿಗೆ ಫೀಜ ಕಟ್ಟಿಬರಲು ರಾಯಚೂರಿಗೆ ಹೊಗಿದ್ದು.ಮದ್ಯಾಹ್ನ 12-00 ಗಂಟೆಯ ಸುಮಾರಿಗೆ ನಮ್ಮ ಅಕ್ಕ ಸುಮಂಗಳ ತನ್ನ ಮೊಬೈಲ್ ನಂ 6362317401 ನಿಂದ ಮನೆಯ ನಂಬರಾದ 8861018812  ನೇದ್ದಕ್ಕೆ ಪೋನ್ ಮಾಡಿದ್ದು. ನಂತರ ಸಾಯಂಕಾಲ 4-18 ಗಂಟೆಯ ಸುಮಾರಿಗೆ  ಶ್ರೀಕಾಂತ ತಂದೆ ಪಂಪಾಪತಿ ಈತನ ಮೊಬೈಲ್ ನಂ 9741383932 ನೇದ್ದಕ್ಕೆ ವಾಟ್ಸಪ್ ಗೆ  ಕೈಯಿಂದ ಬರೆದ ಲೇಟರನ್ನು ಕಳುಹಿಸಿದ್ದು ಅದರಲ್ಲಿ ತಾನು ನಮ್ಮ ಮನೆಯ ಪಕ್ಕದ ವೆಂಕಟೇಶನನ್ನು ಲವ್ ಮಾಡಿದ್ದು,ಇಬ್ಬರು ವಯಸ್ಕರಿರುತ್ತೇವೆ ನಾವು ಮದುವೆಯಾಗುತ್ತೇವೆ ನಮ್ಮ ಚಿಂತೆ ಬಿಡಿ ಅಂತಾ ಬರೆದಿದ್ದು. ನಂತರ ಮೊಬೈಲಗೆ ಕಾಲ್ ಮಾಡುಲು ಸ್ವಿಚ ಆಪ್ ಆಗಿತ್ತು.ನಂತರ ನಮ್ಮ ಮನೆಯ ಪಕ್ಕದ ಸತ್ಯಂ ರವರನ್ನು ವಿಚಾರಿಸಲು ಆತನ ಮಗ ವೆಂಕಟೇಶನು ಕೆಲಸಕ್ಕೆಂದು  ಬೆಳಿಗ್ಗೆ 11-00 ಗಂಟೆಗೆ ಮನೆಯಿಂದ ಹೊರಗೆ ಹೊಗಿದ್ದು  ಈಗ ನನ್ನ  ಮೊಬೈಲ್ ಫೊನ್ ನಂಬರ-7483815692 ನೇದ್ದಕ್ಕೆ ವಾಟ್ಸಅಪ್ ಗೆ ನನ್ನ ಮಗನ ಫೊನ್ ನಂ 9110269267 ನಿಂದ ಕೈಯಿಂದ ಬರೆದ ಪತ್ರವನ್ನು ಕುಳುಹಿಸಿದ್ದು ಅದರಲ್ಲಿ ನಾನು ಸುಮಂಗಳನ್ನು ಲವ್  ಮಾಡಿರುತ್ತೇವೆ ಅಂತಾ ಇದ್ದು. ನಂತರ ಫಿರ್ಯಾದಿದಾರರು  ಶ್ರೀದರ ಕೂಡಿ ರಾಯಚೂರು ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ ಕಡೆ ಹುಡಕಾಡಿದ್ದು, ಸಂಬಂಧಿಕರ  ಊರುಗಳಿಗೂ ಫೋನ್ ನಲ್ಲಿ ಕೇಳಿದ್ದು ಆದರೂ ಇಬ್ಬರ ಸುಳಿವು ದೊರೆತಿರುವದಿಲ್ಲ ಕಾರಣ ತಡವಾಗಿ ಬಂದು ದೂರು ನೀಡಿದ್ದು ಇರುತ್ತದೆ ಅಂತಾ ಮುಂತಾಗಿ ನೀಡಿದ ಫಿರ್ಯಾದಿಯ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ.53/2019 ಕಲಂ. ಮಹಿಳೆ ಕಾಣೆ, ಮನುಷ್ಯ ಕಾಣೆ  ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.