News

14
  • May

SINDHANOOR TOWN PS Cr.No. 68/2019 U/S. 120(B), 420, 465, 467, 468, 471 R/W 34 IPC

ಫಿರ್ಯಾದಿ ಮತ್ತು ಆರೋಪಿ ನಂ 01 ಸೇರಿ ಹಿಗೇ ಒಟ್ಟು 4 ಜನ  ಅಣ್ಣತಮ್ಮಂದಿರು ಇದ್ದು, ಸಿಂಧನೂರು ನಗರದ ಎಸ್ ಬಿ ಕಾಲೋನಿಯ ಸೇವಾ ಭಾರತಿ ಶಾಲೆ ಹತ್ತಿರ ಬರುವ ಸಿಎಂಸಿ ನಂ 6-1-859 ಮನೆ 4 ಜನ  ಅಣ್ಣತಮ್ಮಂದರರಿಗೆ ವಿಭಾಗವಾಗಿದ್ದು, ಆರೋಪಿ ನಂ 01 ಈತನು ಫಿರ್ಯಾದಿ ಮತ್ತು ಇನ್ನೊಬ್ಬ ತಮ್ಮನಾದ ಶ್ರೀನು ಬಾಬು ಇವರ  ಖೊಟ್ಟಿ ಸಹಿಯನ್ನು ಮಾಡಿ ಸಾಮಾನ್ಯ ವತ್ತಿ ಪತ್ರ ನೊಂದಣೆ ಸಂ 12662/13-14  ದಿನಾಂಕ: 20-12-2013 ರ ಪ್ರಕಾರ ಸಿಂಡಿಕೇಟ್ ಬ್ಯಾಂಕ್ ಸಿಂಧನೂರು ವತ್ತಿ ರಿಜಿಸ್ಟರ್ ಮಾಡಿಕೊಟ್ಟು ರೂ 22 ಲಕ್ಷ ಸಾಲ ಪಡೆದುಕೊಂಡು ಸದರಿ ವತ್ತಿ ಪತ್ರಕ್ಕೆ ಆರೋಪಿ ನಂ 02 ಇವರು ಸಾಕ್ಷಿದಾರರು ಎಂದು ಸಹಿ ಮಾಡಿ ಮೋಸ ಮಾಡಿದ್ದು ಇರುತ್ತದೆ ಅಂತಾ ಇದ್ದ ಮಾನ್ಯ ನ್ಯಾಯಾಲಯದ ಉಲ್ಲೇಖಿತ ಖಾಸಗಿ ಫಿರ್ಯಾದು ಸಂಖ್ಯೆ 149/2019 ನೇದ್ದರ ಮೇಲಿಂದ ಠಾಣಾ ಗುನ್ನೆ ನಂ: 68/2019, ಕಲಂ: 120(ಬಿ), 420, 465, 467, 468, 471 ಸಹಿತ 34 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿಕೊಳ್ಳಲಾಗಿದೆ.