News

15
  • May

YAPALDINNI PS. Cr No 21/2019 U/S 279,336 IPC

ದಿನಾಂಕ 15.05.2019 ರಂದು 10.30 ಗಂಟೆಗೆ ಮೇಲೆ ನಮೂದಿಸಿದ ಅರೋಪಿತನು ರಾಯಚೂರು-ನಂದಿನಿ ರಸ್ತೆಯ ಮೇಲೆ ಸಿಂಗನೋಡಿ ಪೊಲೀಸ್ ಚೆಕ್ ಪೋಸ್ಟ್ ಹತ್ತಿರ ತನ್ನ ತೂಫಾನ್ ಮ್ಯಾಕ್ಸಿ ಕ್ಯಾಬ್ ವಾಹನ ನಂ. ಎಪಿ22/ಡಬ್ಲ್ಯೂ8208 ನೇದ್ದರ ಟಾಪಿನ ಮೇಲೆ ಕೆಲವು ಜನ ಪ್ರಯಾಣಿಕರಿಗೆ ಕೂಡಿಸಿಕೊಂಡು ಮಾನವ ಜೀವಕ್ಕೆ ಅಪಾಯವಾಗುವ ರೀತಿಯಲ್ಲಿ ಮತ್ತು ಅಜಾಗರೂಕತೆ ಹಾಗೂ ಅತೀವೇಗ, ಅಲಕ್ಷತನದಿಂದ  ಚಲಾಯಿಸಿದ್ದು ಇರುತ್ತದೆ.