News

15
  • May

Hutti PS Cr.No.07/2019 U/S 174 C.R.P.C

ಮೃತ ನಿಂಗರಾಜನು ಸುಮಾರು 10-12 ವರ್ಷಗಳಿಂದ ಮದ್ಯಸೇವನೆ ಮಾಡುತ್ತಿದ್ದು, ಆತನಿಗೆ ಮನೆಯವರು ಮತ್ತು ಹಿರಿಯರು ಕುಡಿಯಬೇಡ, ಆರೋಗ್ಯ ಹಾಳಾಗುತ್ತದೆ ಅಂತಾ ಹೇಳಿದರ ಕೇಳದೆ ದಿನಾಲು ಕುಡಿಯುತ್ತಿದ್ದು, ನಿನ್ನೆ ದಿನಾಂಕ 14.05.2019 ರಂದು ಬೆಳಿಗ್ಗೆಯಿಂದ ಸಂಜೆಯವರೆಗೂ ಕುಡಿದು ಊಟ ಮಾಡದೇ ಅಸ್ವಸ್ಥನಾಗಿದ್ದು ಇಂದು ದಿನಾಂಕ 15.05.2019 ರಂದು ಮೃತ ಲಿಂಗರಾಜನು ಅಸ್ವಸ್ಥನಾಗಿದ್ದರಿಂದ ಚಿಕಿತ್ಸೆ ಕುರಿತು ಹ.ಚಿ.ಗ ಕಂಪನಿ ಆಸ್ಪತ್ರೆಗೆ ಕರೆತರುವಾಗ ಬೆಳಿಗ್ಗೆ 11.10 ಗಂಟೆಗೆ ಹಟ್ಟಿ ಪಟ್ಟಣದ ಕಾಕಾನಗರದ ಬ್ರಿಡ್ಜ ಹತ್ತಿರ ಮೃತಪಟ್ಟಿದ್ದು, ಆತನ ಮರಣ ಮೇಲೆ ಯಾರ ಮೇಲೆ ಯಾವುದೇ ಸಂಶಯ ದೂರು ಇರುವದಿಲ್ಲ ಅಂತಾ ಲಿಖಿತ ದೂರನ್ನು ಸಲ್ಲಿಸಿದ್ದರ ಮೇರೆಗೆ ಪ್ರ.ವ.ವರದಿ ಜರುಗಿಸಲಾಗಿದೆ.