News

15
  • May

Sindhanoor Rural PS Cr.No.80/2019 U/S 457,380 IPC

ದಿನಾಂಕ: 26-04-2019 ರಂದು ರಾತ್ರಿ ಸಮಯದಲ್ಲಿ ಯಾರೋ ಕಳ್ಳರು ಶ್ರೀಪುರಂ ಜಂಕ್ಷನದಲ್ಲಿರುವ ಫಿರ್ಯಾದಿದಾರರ ಮನೆಯಲ್ಲಿ ಫಿರ್ಯಾದಿದಾರರು ಕುಟುಂಬ ಸಮೇತ ಆಂಧ್ರಪ್ರದೇಶಕ್ಕೆ ಹೋದ ಸಮಯದಲ್ಲಿ ಮನೆಯ ಬಾಗಿಲು ಬೀಗ ಮುರಿದು ಮನೆಯೊಳಗೆ ಹೋಗಿ ಮನೆಯಲ್ಲಿಟ್ಟಿದ್ದ ಅ.ಕಿ.ರೂ.1,35,000/- ಬೆಲಬಾಳುವ 45 ಗ್ರಾಂ ನ ಬಂಗಾರದ ಆಭರಣಗಳು ಮತ್ತು 5-6 ಸಾವಿರ ರೂ ನಗದು ಹಣ ಕಳುವು ಮಾಡಿಕೊಂಡು ಹೋಗಿದ್ದು, ಫಿರ್ಯಾದಿದಾರರು ಸುದ್ದಿ ತಿಳಿದ ನಂತರ ಬಂದು ನೋಡಿ ನಂತರ ಪುನಃ ಆಂಧ್ರಪ್ರದೇಶಕ್ಕೆ ತಮ್ಮ ಕುಟುಂಬದವರ ಲಗ್ನವಿದ್ದುದರಿಂದ ಹೋಗಿ ಮರಳಿ ಬಂದ ನಂತರ ತಡವಾಗಿ ಠಾಣೆಗೆ ಬಂದು ದೂರು ಕೊಟ್ಟಿದ್ದು ಇರುತ್ತದೆ ಎಂದು ಮುಂತಾಗಿ ಇದ್ದ ಲಿಖಿತ ದೂರಿನ ಸಾರಾಂಶದ ಮೇಲಿಂದಾ ಠಾಣಾ ಗುನ್ನೆ ನಂ.80/2019, ಕಲಂ. 457, 380 ಐಪಿಸಿ ರೀತ್ಯ ದಾಖಲಿಸಿರುತ್ತೇನೆ.