News

15
  • May

Maski PS Cr.No. 59/2019 U/S 379 IPC

ದಿನಾಂಕ 12-05-2019 ರಂದು ಪಿರ್ಯಾದಿದಾರನು ತನ್ನ ಬಜಾಜ್ ಪಲ್ಸರ್ 220 ಮೋಟಾರು ಸೈಕಲ್ ನಂ ಕೆಎ-36 ಇಎಸ್-0544 ನೇದ್ದನ್ನು ರಾತ್ರಿ ಪ್ರತಿದಿನ ನಿಲ್ಲಿಸುವ ಜಾಗದಲ್ಲಿ 10.30 ಗಂಟೆ ಸುಮಾರು ನಿಲ್ಲಿಸಿದ್ದು, ದಿನಾಂಕ 13-05-2019 00.15 ಗಂಟೆಯಿಂದ 00.30 ಗಂಟೆಯ ನಡುವಿನ ಅವಧಿಯಲ್ಲಿ ಯಾರೋ ಕಳ್ಳರು ಸದರಿ ಮೋಟಾರು ಸೈಕಲ್ ನಂ ಕೆಎ-36 ಇಎಸ್-0544 ನೇದ್ದನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು ಕಳ್ಳರನ್ನು ಹಾಗೂ ನಮ್ಮ ಮೋಟಾರು ಸೈಕಲ್ನ್ನು ಪತ್ತೆ ಮಾಡಿ ಕಳ್ಳರ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ವಿನಂತಿ  ಅಂತಾ ಇದ್ದ ಗಣಕೀಕೃತ ದೂರಿನ ಮೇಲೆ ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಳ್ಳಲಾಗಿದೆ.