News

15
  • May

Kavithal PS Cr.No.49/2019 U/S 379 IPC

ದಿನಾಂಕ – 13/05/2019 ರಂದು ರಾತ್ರಿ 10-00 ಗಂಟೆಯಿಂದ ದಿನಾಂಕ – 14/05/2019 ರಂದು ಬೆಳಿಗಿನ ಜಾವ  04-30 ಗಂಟೆಯ ಮದ್ಯದ ಅವಧಿಯಲ್ಲಿ ಮರಕಂದಿನ್ನಿ ಗ್ರಾಮದಲ್ಲಿರುವ ಇಂಡಸ್ ( ಏರ್ ಟೇಲ್ ) ಟವರ ನ ಸೈಟ್ ID MARNI-1 ಮತ್ತು ಇಂಡಸ್ ID 1299695  ನೇದ್ದರಲ್ಲಿ ಅಳವಡಿಸಿದ ಔಟ್ ಡೋರ್ ಕೇಜಿನ ಬೀಗ ಮುರಿದು ಅದರಲ್ಲಿದ್ದ 24 ಬ್ಯಾಟರಿ ಬ್ಯಾಂಕ್ ಶೇಲ್ ಗಳು ಅ.ಕಿ 24000 ರೂ/-ಬೆಲೆಬಾಳುವ ಬ್ಯಾಟರಿಗಳನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಅಂತಾ ಮುಂತಾಗಿದ್ದ ಫಿರ್ಯಾದಿ ದೂರಿನ ಮೇಲಿಂದ ಕವಿತಾಳ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 49/2019 ಕಲಂ:379 ಐ.ಪಿ.ಸಿ. ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.