News

15
  • May

MASKI PS Cr No 75/2019 U/S 107 C.R.P.C

ನಮೂದಿತ ಆರೋಪಿ ನಂ 01 & 02 ನೇದ್ದವರು ಒಂದು ಪಾರ್ಟಿಯವರಿದ್ದು, ಆರೋಪಿ ನಂ 03 & 04 ನೇದ್ದವರು ಮತ್ತೊಂದು ಪಾರ್ಟಿಯವರಿದ್ದು, ಸದ್ರಿಯವರ ಮಧ್ಯದಲ್ಲಿ ತಲೇಖಾನ ಸಿಮಾ ಜಮೀನು ಸರ್ವೆ ನಂ-85/3 ವಿಸ್ತೀರ್ಣ 4 ಎಕರೆ ಜಮೀನು ಒತ್ತುವರಿ ವಿಚಾರಕ್ಕೆ ಸಂಬಂದಿಸಿದಂತೆ ನಮ್ಮಲ್ಲಿ ಅರ್ಜಿ ಬಂದಿದ್ದು, ಸದ್ರಿ ವಿಚಾರವನ್ನು ಅರ್ಜಿದಾರರಿಗೆ ಸಿವಿಲ್ ವಿಚಾರದಾಗಿದ್ದು ತಾವುಗಳು ಮಾನ್ಯ ನ್ಯಾಯಾಲಯದ ಮುಖಾಂತರದಿಂದ ಬಗೆಹರಿಸಿಕೊಳ್ಳಬೇಕು ಅಂತಾ ಹಿಂಬರಹ ನೀಡಿದ್ದು, ಆದರು ಸಹ ಸದ್ರಿ ಆರೋಪಿತರು ಜಮೀನು ವಿಷಯಕ್ಕೆ ಸಂಬಂದಟ್ಟಂತೆ ಈ ಕೇಳಕಾಣಿಸಿದ ಎರಡು ಪಾರ್ಟಿಗಳ ಮಧ್ಯೆ ತಕರಾರು ಉಂಟಾಗಿ ಮುಂಬರುವ ದಿನಮಾನಗಳಲ್ಲಿ ಇದೇ ವಿಷಯಕ್ಕೆ ಸಂಬಂದಪಟ್ಟಂತೆ ಜಗಳ ಮಾಡಿಕೊಂಡು ಕಾನೂನು ಸುವ್ಯವಸ್ಥಗೆ ದಕ್ಕೆ ಉಂಟುಮಾಡುವ ಸಾದ್ಯತೆ ಇದೆ ಖಚಿತ ಬಾತ್ಮಿ ಬಂದಿದ್ದು, ಕಾರಣ ಸದ್ರಿ ಎರಡು ಪಾರ್ಟಿಯವರು ಮುಂಬರುವ ದಿನಮಾನಗಳಲ್ಲಿ ಸದ್ವರ್ತನೆಯಿಂದ ನಡೆದುಕೊಳ್ಳುವಂತೆ ಅವರುಗಳ ವಿರುದ್ದ ಮುಂಜಾಗ್ರತ ಕ್ರಮವಾಗಿ ಮಸ್ಕಿ ಪೊಲೀಸ ಠಾಣೆ PAR NO-75/2019 ಕಲಂ 107 ಸಿ.ಆರ್.ಪಿ.ಸಿ. ಪ್ರಕಾರ ಪ್ರಕರಣ ದಾಖಲು ಮಾಡಿ ಕ್ರಮ ಜರುಗಿಸಿದ್ದು ಇರುತ್ತದೆ.