News

16
  • May

WOMEN PS PAR NO:01/2019 U/S 110 (E)(G) CRPC

ಇಂದು ದಿನಾಂಕ 16-05-2019 ರಂದು 15.30 ಗಂಟೆಗೆ ಫಿರ್ಯಾದಿದಾರರು ಆರೋಪಿತನೊಂದಿಗೆ ಠಾಣೆಗೆ ಬಂದು ವರದಿ ನೀಡಿದ್ದೇನೆಂದರೆ ಆರೋಪಿತನು ಎಲ್.ಬಿ.ಎಸ್.ನಗರದಲ್ಲಿ ಸಿದ್ದಪ್ಪ ಹೊಟೇಲ್ ಹತ್ತಿರ ಮಹಿಳೆಯರಿಗೆ ಚುಡಾಯಿಸುತ್ತಾ ಮತ್ತು ಜನರಿಗೆ ಬೆದರಿಸುತ್ತಾ ಏರಿಯಾದಲ್ಲಿ ಶಾಂತತಾ ಭಂಗ ಉಂಟು ಮಾಡಿರುತ್ತಾನೆ. ಆತನಿಂದ ಯಾವುದಾದರೂ ಅಪರಾಧ ನಡೆಯಬಹುದು ಎಂದು ಬಲವಾದ ಸಂಶಯ ಬಂದಿದ್ದು ಆತನ ವಿರುದ್ದ ಕಾನೂನು ಕ್ರಮ ಜರುಗಿಸಲು ಸೂಚಿಸಿದೆ ಅಂತಾ ನೀಡಿದ ವರದಿ ಮೇಲಿಂದ ಕರ್ನಾಟಕ ರಾಜ್ಯ ಪೊಲೀಸ್ ವತಿಯಿಂದ ಪಶ್ಚಿಮ ಪೊಲೀಸ್ ಠಾಣಾ ಪಿ..ಆರ್ ನಂ.01/2019 ಕಲಂ. 110 (ಇ)(ಜಿ)  ಸಿ.ಆರ್.ಪಿ.ಸಿ. ಪ್ರಕಾರ ಕ್ರಮ ಜರುಗಿಸಿದ್ದು ಇರುತ್ತದೆ .