News

03
  • July

RAICHUR RURAL PS Cr.No. 80/2019 U/S. 279,337,338 IPC

ಇಂದು ದಿನಾಂಕ: 09.06.2019 ರಂದು 3.30 ಗಂಟೆಗೆ ಆರೋಪಿತನು ತನ್ನ ಮಾರುತಿ ಸುಜುಕಿ ರಿಟ್ಸ್ ಕಾರ್ ನಂ: KA20 Z 7428 ನೇದ್ದನ್ನು ಶಕ್ತಿನಗರ ಕಡೆಯಿಂದಾ ಅತೀವೇಗ ಮತ್ತು ಅಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಒಮ್ಮೆಲೆ ತನ್ನ ಸಂಪೂರ್ಣ ಬಲಬದಿಗೆ ಬಂದು ರಸ್ತೆಯ ಎಡಬದಿಗೆ ಹೊರಟಿದ್ದ ಫಿರ್ಯಾದಿದಾರರ ಅಪಿ ಗೂಡ್ಸ ಆಟೋ ನಂ: KA36A7411 ನೇದ್ದಕ್ಕೆ ಟಕ್ಕರ್ ಕೊಟ್ಟಿದ್ದು ಇದರಿಂದಾಗಿ ಅಪಿ ಗೂಡ್ಸ ಆಟೋ ಹಾಗೂ  ಮಾರುತಿ ರಿಟ್ಸ್ ಕಾರಿನಲ್ಲಿದ್ದವರಿಗೆ ಸಾದಾ ಮತ್ತು ಭಾರಿ ಸ್ವರೂಪದ ಗಾಯಗಳಾಗಿದ್ದು ಇದೆ ಅಂತಾ ಮುಂತಾಗಿ ನೀಡಿದ ಹೇಳಿಕೆ ದೂರಿನ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೆನು.