News

11
  • June

TRAFFIC PS RCR CR.NO 22/2019 U/S 279,304(A) IPC

ದಿನಾಂಕ;- 04-04-2019 ರಂದು 0630 ಗಂಟೆಗೆ ಫಿರ್ಯಾದಿದಾರರು ಠಾಣೆಗೆ ಹಾಜರಾಗಿ ಲಿಖಿತ ದೂರು ನೀಡಿದ ಸಾರಾಂಶವೆನೇಂದರೆ, ದಿನಾಂಕ;-29-03-2019 ರಂದು 1700 ಗಂಟೆಗೆ ರಾಯಚೂರು-ಹೈದರಾಬಾದ ರಸ್ತೆಯ ಸಾಲ್ವೆಂಟ್ ಕ್ರಾಸ್ ನಲ್ಲಿ ಆರೋಪಿತನು HONDA UNICORN M/C NO. KA36EQ8331 ನೇದ್ದನ್ನು ರಿಮ್ಸ ಆಸ್ಪತ್ರೆ ಕಡೆಯಿಂದ KOF ಫ್ಯಾಕ್ಟರಿ ಕಡೆಗೆ ಹೋಗುವಾಗ ಮೋಟಾರ್ ಸೈಕಲ್ ನ್ನು ಅತೀ ವೇಗವಾಗಿ ಮತ್ತು ಅಲಕ್ಷ್ಯತನದಿಂದ ಚಲಾಯಿಸಿ ಮೋಟಾರ್ ಸೈಕಲ್ ಕಂಟ್ರೋಲ್ ಮಾಡದೇ ಸ್ಕಿಡ್ ಆಗಿ ಕೆಳಗಡೆ ಬಿದ್ದು, ತಲೆಗೆ ಭಾರೀ ಒಳಪೆಟ್ಟಾಗಿ ಮೂಗನಿಂದ ರಕ್ತ ಸೋರಿದ್ದು, ಇಲಾಜು ಕುರಿತು ರಿಮ್ಸ ಆಸ್ಪತ್ರೆಗೆ ಸೇರಿಕೆ ಮಾಡಿ ನಂತರ ಹೆಚ್ಚಿನ ಇಲಾಜು ಕುರಿತು ಬಳ್ಳಾರಿಯ ವಿಮ್ಸ ಆಸ್ಪತ್ರೆಗೆ ಸೇರಿಕೆ ಮಾಡಿದಾಗ ಆರೋಪಿತನು ವಾಹನ ಅಪಘಾತದಲ್ಲಿ ಆದ ಗಾಯಗಳ ಭಾದೆಯಿಂದ ಮತ್ತು ವೈದ್ಯರು ನೀಡಿದ ಚಿಕಿತ್ಸೆ ಫಲಕಾರಿಯಾಗದೆ ದಿನಾಂಕ;-03-04-2019 ರಂದು 2235 ಗಂಟೆಗೆ ಮೃತಪಟ್ಟಿದ್ದು ಇರುತ್ತದೆ. ಈ ಘಟನೆ ಬಗ್ಗೆ ಮನೆಯವರಿಗೆ ವಿಚಾರಿಸಿ ಈಗ ತಡವಾಗಿ ದೂರು ನೀಡಿದ್ದು ಇರುತ್ತದೆ. ಕಾರಣ ಆರೋಪಿತನ ವಿರುದ್ದ  ಮುಂದಿನ ಕಾನೂನು ಕ್ರಮ ಜರುಗಿಸಬೇಕು ಅಂತಾ ಮುಂತಾಗಿ ಇದ್ದ  ದೂರಿನ ಸಾರಾಂಶದ ಮೇಲಿಂದ ನಗರ ಸಂಚಾರ ಠಾಣೆ ಗುನ್ನೆ ನಂ. 22/2019  ಕಲಂ: 279, IPC  ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.

                        ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿತನ ವಿರುದ್ದ ದಿನಾಂಕ;-03-05-2019 ರಂದು ಅಬೇಟೆಡ್  ದೋಷಾರೋಪಣೆ ಪತ್ರ ತಯಾರಿಸಿ ಪರಿಶೀಲನೆ ಕುರಿತು ಮಾನ್ಯ ಸಾರ್ವಜನಿಕ ಸಹಾಯಕ ಅಭಿಯೋಜಕರು ರಾಯಚೂರು ರವರ ಕಾರ್ಯಾಲಯಕ್ಕೆ ಸಲ್ಲಿಸಿದ್ದು, ಮಾನ್ಯ ಸಾರ್ವಜನಿಕ ಸಹಾಯಕ ಅಭಿಯೋಜಕರು ರವರು ಈ ಪ್ರಕರಣದಲ್ಲಿ ಕಲಂ 279 ಐಪಿಸಿ ಯೊಂದಿಗೆ ಕಲಂ 304(ಎ) ಐಪಿಸಿ ಯನ್ನು ಹೆಚ್ಚಿಗೆ ಸೇರಿಸಬೇಕೆಂದು ತಮ್ಮ ಸಲಹೆ ನೀಡಿದ್ದರಿಂದ ಮಾನ್ಯ ಸಾರ್ವಜನಿಕ ಸಹಾಯಕ ಅಭಿಯೋಜಕರು ರಾಯಚೂರು ರವರ ಸಲಹೆಯಂತೆ ಈ ಪ್ರಕರಣದಲ್ಲಿ ಕಲಂ 304(ಎ) ಐಪಿಸಿ ಯನ್ನು ಹೆಚ್ಚಿಗೆ ಅಳವಪಡಿಸಿಕೊಳ್ಳಲು ಮಾನ್ಯ ನ್ಯಾಯಾಲಯಕ್ಕೆ ಪತ್ರ ವ್ಯವಹಾರ ಮಾಡಿದ್ದು ಇರುತ್ತದೆ.