News

11
  • June

BALAGANOOR PS CR.NO 39/2019 U/S 147,448,323,504,506 IPC

ದಿನಾಂಕ:-11-06-2019 ರಂದು ಮಧ್ಯಾಹ್ನ  15-30 ಗಂಟೆ ಸುಮಾರಿಗೆ ಸಮನ್ಸ್ ಕರ್ತವ್ಯ ನಿರ್ವಹಿಸುವ ಪಿ.ಸಿ 190 ರವರು ಮಾನ್ಯ ನ್ಯಾಯಾಲಯದ ಖಾಸಗಿ ಪಿರ್ಯಾದಿ ಸಂಖ್ಯೆ 73/2017 ನೆದ್ದನ್ನು ತಂದು ಹಾಜರುಪಡಿಸಿದ್ದು ಸಾರಾಂಶವೇನೆಂದರೆ,ಪಿರ್ಯಾಧಿದಾರನು ಆರೋಪಿ ನಂಬರ 01 ರ ಮಗನಿದ್ದು ಇವರಲ್ಲಿ ಆಸ್ತಿ ವಿಷಯದಲ್ಲಿ ವೈಶಮ್ಯ ಬಂದಾಗ ಬೇರೆ ಬೇರೆ ಯಾಗಿ ಆರೋಪಿ ನಂ 01 ಈತನು ಶಂಕರಮ್ಮ ಈಕೆಯನ್ನು ಎರಡನೇ ಮದುವೆಯಾಗಿರುತ್ತಾನೆ.ಪಿರ್ಯಾಧಿದಾರನು ಆರೋಪಿ ನಂ 01 ಈತನ ಜಮೀನಿನಲ್ಲಿ ಬೆಳೆದ ತೋಗರಿಯ ಪಟ್ಟಿಯ ಹಣ ಕೊಡಬೇಕು ಅಂತಾ ಕೇಳಿದ್ದಾಗ ಆರೋಪಿತನು ಬೈದಿರುತ್ತಾರೆ.ದಿನಾಂಕ-02/01/2017 ರಂದು ಸಂಜೆ 06-00 ಗಂಟೆ ಸುಮಾರಿಗೆ ಪಿರ್ಯಾಧಿದಾರನು ತನ್ನ ಮನೆಯಲ್ಲಿರುವಾಗ ಆರೋಪಿತರೆಲ್ಲರೂ ಕೂಡಿಕೊಂಡು ಪಿರ್ಯಾಧಿ ಮನೆಯಲ್ಲಿ ಅತಿಕ್ರಮ ಪ್ರವೇಶಮಾಡಿ ಎಲೇ ಸೂಳೆ ಮಗನೆ ನಿನಗೆ ತೋಗರಿ ಪಟ್ಟಿಯಲ್ಲಿ ದುಡ್ಡು ಬೇಕೆನೆಲೆ ಅಂತಾ ಜಗಳಮಾಡಿ ಕೈಯಿಂದ ಹೊಡೆದು ನಂತರ ಆರೋಪಿತರು ಪಿರ್ಯಾಧಿದಾರನಿಗೆ ಎಲೇ ನಿನು ಬದುಕಿದ್ದಿ ಇನ್ನೊಮ್ಮೆ ದುಡ್ಡು ಕೆಳಲು ಬಂದರೆ ನಿನ್ನನ್ನು ಜೀವ ಸಹಿತ ಉಳಿಸುವುದಿಲ್ಲ ಅಂತಾ ಜೀವದ ಬೇದರಿಕೆ ಹಾಕಿರುತ್ತಾರೆ.ಅಂತಾ ಇದ್ದ ಖಾಸಗಿ ದೂರಿನ  ಸಾರಂಶದ ಮೇಲಿಂದ ಠಾಣಾ ಗುನ್ನೆ ನಂ-39/2019. ಕಲಂ-147,448,323,504,506  ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ