News

11
  • June

KAVITHAL PS UDR.NO: 05 /2019 U/S 174 CRPC

ದಿನಾಂಕ-10/06/2019 ರಂದು ಬೆಳಿಗ್ಗೆ 11-00 ಗಂಟೆಗೆ ಪಿರ್ಯಾದಿದಾರರು HGM  ಆಸ್ಪತ್ರೆ ಹಟ್ಟಿಯಲ್ಲಿ ನೀಡಿದ ಹೇಳಿಕೆ ಪಿರ್ಯಾದಿಯನ್ನು ಪಡೆದುಕೊಂಡು ಬಂದ ಪಿರ್ಯಾದಿಯ ಸಾರಾಂಶವೆನೆಂದರೆ ಪಿರ್ಯಾದಿಯ ಮಗಳಾದ ನಾಗರತ್ನಳು ತನ್ನ ಮನೆಯಲ್ಲಿ ಮಲಗಿಕೊಂಡಾಗ ಆಕೆಯ ಬಲ ಕಿವಿಯ ಹಿಂದಿನ ಮೇಲ್ಬಾಗದಲ್ಲಿ ಹಾವು ಕಚ್ಚಿದ್ದರಿಂದ ಚಿಕಿತ್ಸೆಗಾಗಿ ಕವಿತಾಳ ಸರಕಾರಿ ಆಸ್ಪತ್ರೆಯಿಂದ ಹೆಚ್ಚಿನ ಇಲಾಜಿಗಾಗಿ ಹಟ್ಟಿಯಲ್ಲಿರುವ  HGM  ಆಸ್ಪತ್ರೆಗೆ ಸೇರಿಕೆ ಮಾಡಿದ್ದು ಇರುತ್ತದೆಅಲ್ಲಿ ಚಿಕಿತ್ಸೆಯನ್ನು ಪಡೆಯುವ ಕಾಲಕ್ಕೆ ದಿನಾಂಕ-10/06/2019ರಂದು ಬೆಳಗಿನ ಜಾವ 04-30 ಗಂಟೆಗೆ ಆಸ್ಪತ್ರೆಯಲ್ಲಿ ಇಲಾಜು ಫಲಕಾರಿಯಾಗದೇ ನಾಗರತ್ನಳು ಮೃತ ಪಟ್ಟಿರುತ್ತಾಳೆಮೃತ ನಾಗರತ್ನಳ ಮರಣದ ಬಗ್ಗೆ ಯಾರ ಮೇಲೆ ಯಾವುದೇ ತರಹದ ಸಂಶಯವಾಗಲಿ ಮತ್ತು ಫಿರ್ಯಾದಿಯಾಗಲಿ ಮತ್ತು ಯಾವುದೇ ವಗೈರೆ ಇರುವುದಿಲ್ಲ ಅಂತಾ ಮುಂತಾಗಿ ಇದ್ದ ಫಿರ್ಯಾದಿಯ ಮೇಲಿಂದ ಕವಿತಾಳ ಠಾಣೆಯ ಯುಡಿಅರ್ ನಂಬರು 05/2019 ಕಲಂ 174 ಸಿಅರ್ ಪಿಸಿ ಪ್ರಕಾರ  ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿದ್ದು ಇರುತ್ತದೆ.