News

12
  • June

LINGASUGUR PS CR.NO 140/2019 U/S. 279,304(A) IPC

ತಾರೀಕು 11/06/2019 ರಂದು ಬೆಳಿಗ್ಗೆ 9-40 ಗಂಟೆಗೆ ಲಿಂಗಸುಗೂರ ಸರಕಾರಿ ಆಸ್ಪತ್ರೆಯಿಂದ ಎಮ್ ಎಲ್ ಸಿ ವಸೂಲಾದ ಮೇರೆಗೆ ಆಸ್ಪತ್ರೆಗೆ ಭೇಟಿ ಕೊಟ್ಟು ಗಾಯಳು ನಾಗನಗೌಡನು ಮಾತನಾಡುವ ಸ್ಥಿತಿಯಲ್ಲಿ ಇರದ ಕಾರಣ ಆತನ ಅಣ್ಣ ರಾಮನಗೌಡನ ಹೇಳಿಕೆ ಪಡೆದುಕೊಂಡಿದ್ದು ಆತನು ಹೇಳಿದ್ದೆನೆಂದರೆ ತನ್ನ ತಮ್ಮ ನಾಗನಗೌಡನ ಒಂದು ಮೋಟಾರ ಸೈಕಲ ನಂ ಕೆಎ 36 ಇಪಿ 8249 ಇದ್ದು ಅದನ್ನು ಕೆಲಸದ ನಿಮಿತ್ಯಾ ತೆಗೆದುಕೊಂಡು ಸುತ್ತಾಡುತ್ತಿದ್ದು ದಿನಾಂಕ 11/06/2019 ರಂದು ತನ್ನ ತಮ್ಮನು ಮೋಟಾರ ಸೈಕಲ ತೆಗೆದುಕೊಂಡು ಲಿಂಗಸುಗೂರಿಗೆ ಹೋಗಿ ಬರುತ್ತೇನೆ ಹೇಳಿ ಹೋಗಿದ್ದು ಬೆಳಿಗ್ಗೆ 9-00 ಗಂಟೆಗೆ ತಮ್ಮೂರಿನ ಜನರಿಂದ ತಿಳಿದುಬಂದಿದ್ದೆನೆಂದರೆ ತನ್ನ ತಮ್ಮನಾದ ನಾಗನಗೌಡನು ಮೋಟಾರ ಸೈಕಲನ್ನು ರಾಂಪೂರ ಕೆರೆಯ ಹತ್ತಿರ ಅತೀವೇಗವಾಗಿ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಹೋಗಿದ್ದರಿಂದ ಸ್ಕೀಡಾಗಿ ಬಿದ್ದು ತಲೆಗೆ ಭಾರಿ ಗಾಯವಾಗಿದ್ದು ಮಾತನಾಡಸಿದರೆ ಮಾತನಾಡಲಿಲ್ಲಾ. ಕೂಡಲೆ ಫಿರ್ಯಾದಿ ಮತ್ತು ಆತನ ತಂದೆ ಕೂಡಿ ಸ್ಥಳಕ್ಕೆ ಹೋಗಿ ನೋಡಲು ನಿಜವಿದ್ದು ಆತನಿಗೆ ಮುಂದಿನ ತಲೆಗೆ ಭಾರಿ ಗಾಯ, ಬಲ ಮೊಣಕಾಲಿಗೆ, ಬಲ ಹೆಬ್ಬರಳಿಗೆ ರಕ್ತಗಾಯ, ಬಲ ಗಣ್ಣಿನ ಹುಬ್ಬಿನ ಮೇಲೆ ಗಾಯವಾಗಿದ್ದು ಮೋಟಾರ ಸೈಕಲ ಕೂಡ ಜಗಂಗೊಂಡಿತ್ತು. ಕೂಡಲೇ ನಾಗನಗೌಡನಿಗೆ 108 ವಾಹನದಲ್ಲಿ ಕರೆದುಕೊಂಡು ಬಂದು ಸರಕಾರಿ ಆಸ್ಪತ್ರೆಗೆ ಸೇರಿಕೆ ಮಾಡಿದ್ದು ಇರುತ್ತದೆ ಅಂತಾ ವೈಗೈರೆ ಇದ್ದು ವಾಪಸ್ಸು ಠಾಣೆಗೆ 12-00 ಗಂಟೆಗೆ ಬಂದು ಸದರಿ ಹೇಳಿಕೆ ಹೇಳಿಕೆ ಫಿರ್ಯಾದಿ ಮೇಲಿಂದ  ಮೇಲಿನಂತೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.

                    ಇಂದು ದಿನಾಂಕ 12/06/2019 ರಂದು ಬೆಳಿಗ್ಗೆ 6-00 ಗಂಟೆಗೆ  ಮೃತನ ತಂದೆ ಅಮರೇಗೌಡನು ಠಾಣೆಗೆ ಹಾಜರಾಗಿ ಹೇಳಿಕೆ ಫಿರ್ಯಾದಿ ನೀಡಿದ್ದರ ಸಾರಾಶವೆನೆಂದರೆ ದಿನಾಂಕ 11/06/2019 ರಂದು ಬೆಳಿಗ್ಗೆ