News

12
  • June

LINGASUGUR PS CR.NO 142/2019 U/S. 504,323,324,506 R/W 34 IPC

ಈ ದಿನ ತಾರೀಕು 12/06/2019 ರಂದು ಸಂಜೆ 4-00 ಗಂಟೆಗೆ  ಫಿರ್ಯಾದಿದಾರನು ಠಾಣೆಗೆ ಹಾಜರಾಗಿ ಒಂದು ಲಿಖತ ಫಿರ್ಯಾದಿ ಕೊಟ್ಟಿದ್ದು ಅದರ ಸಾರಾಂಸವೆನೆಂದರೆ ತಾನು ಗೋನವಾಟ್ಲಾ ಸೀಮಾದಲ್ಲಿ ಹೊಲ ಸರ್ವೆ ನಂ 9 ರಲ್ಲಿ 4 ಎಕರೆ 10 ಗುಂಟೆ ಜಮೀನು ಖರೀದಿ ಮಾಡಿದ್ದು ಸದರಿ ಜಮೀನಿಗೆ ಹೊಂದಿಕೊಂಡು ಗೋನವಾಟ್ಲಾ ಗ್ರಾಮದ ಈರಪ್ಪ ತಂದೆ ಚನ್ನವೀರಪ್ಪನ ಹೊಲ ಇದ್ದು ಆತನಿಗೂ ಮತ್ತು ತನಗೂ ಹೊಲದ ಬದುವಿನ ಸಂಬಂದ ಜಗಳವಿದ್ದು ಅದೆ ವೈಮನಸ್ಸಿನಿಂದ ದಿನಾಂಕ 11/06/2019 ರಂದು ಸಂಜೆ 7-00 ಗಂಟೆ ಸುಮಾರಿಗೆ ಲಿಂಗಸುಗೂರ ಪಟ್ಟಣದ ಬಸವ ಸಾಗರ ಕ್ರಾಸ ನಲ್ಲಿರುವ ನವೀನ ಎಂಟರಪ್ರೈಸಸ ಇವರ ಅಂಗಡಿಗೆ ಸಾಮಾನು ಖರೀದಿಸಲು ಹೋಗಿದ್ದು ಅದೆ ಸಮಯಕ್ಕೆ ಮೇಲ್ಕಾಣಿಸಿದ ಆರೋಪಿತರು ತನ್ನ ಹತ್ತಿರ ಬಂದು ಲೇ ಆಂದ್ರ ಸೂಳೆ ಮಗನೇ ನಿವೇ ಬೇರೆ ಕಡೆಯಿಂದ ಬಂದು ನಮ್ಮ ಹೊಲದ ಪಕ್ಕದಲ್ಲಿ ಹೊಲ ತಗೋಂಡು ಬಹು ಕಾಲದಿಂದ ಇದ್ದ ಬದುವನ್ನು ಕೆಡಿಸುತ್ತೇವೆ ಅಂತಾ ಅಂದು ಆರೋಪಿ 3 ನೇದ್ದವನು ಕಟ್ಟಿಗೆಯಿಂದ ತನ್ನ ಬಲಗಡೆ ಬುಜಕ್ಕೆ ಹೊಡೆದ, ಆರೋಪಿ ನಂ 2 ನೇದ್ದವನು ಕೈಯಿಂದ ತನ್ನ ತಲೆಗೆ ಗುದಿದ್ದ, ಆರೋಪಿ ನಂ 3,4 ನೇದ್ದವನು ತನಗೆ ನೆಲಕ್ಕೆ ಕೆಡವಿ ಕಾಲಿನಿಂದ ಒದ್ದು ಇನ್ನೊಂದು ಸಲ ಒಡ್ಡಿನ ತಂಟೆಗೆ ಬಂದರೆ ಅಲ್ಲೆ ಕೊಂದು ಬಿಡುತ್ತೇವೆ ಅಂತಾ  ಜೀವದ ಬೆದರಿಕೆ ಹಾಕಿದ್ದು ಇದೆ ಅಂತಾ ವೈಗೈರೆ ಇದ್ದು ಸದರಿ   ಫಿರ್ಯಾದಿಯ ಸಾರಾಂಸದ ಮೇಲಿಂದ ಆರೋಪಿತರ ವಿರುದ್ದ ಮೇಲ್ಕಾಣಿಸಿದ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ