News

12
  • June

LINGASUGUR PS CR.NO 143/2019 U/S. 78(III) KP ACT

ದಿನಾಂಕ: 12/06/2019   ರಂದು ಸಂಜೆ 5-30 ಗಂಟೆ ಸುಮಾರು  ಲಿಂಗಸೂಗೂರು  ಎಂಪಾಯರ ಟಾಕೀಸ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ  ಮಟಕಾ ಜೂಜಾಟ ನಡೆಯುತ್ತಿದೆ ಅಂತಾ ಮಾಹಿತಿ ಬಂದ ಮೇರೆಗೆ ಮಾನ್ಯ ಡಿ.ಎಸ್.ಪಿ ಮತ್ತು ಸಿಪಿಐ ರವರ ಮಾರ್ಗದರ್ಶದಲ್ಲಿ  ಪಿ ಎಸ್ ಐ ಹಾಗೂ ಸಿಬ್ಬಂದಿಯವರು ದಾಳಿ ನಡೆಸಿ ಮಟಕಾ ಜೂಜಾಟ ನಡೆಸುತ್ತಿದ್ದ ಮೇಲ್ಕಾಣಿಸಿದ ಆರೋಪಿತನ್ನು ದಸ್ತಗಿರಿ ಮಾಡಿ ಜೂಜಾಟ ಹಣ 8850/-ರೂ ಒಂದು ಮಟಕಾ ಪಟ್ಟಿ ಹಾಗೂ ಒಂದು.ಬಾಲ್ ಪೆನ್ನು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು ಸಂಜೆ 5-30 ರಿಂದ 6-30 ಗಂಟೆಯವರೆಗೆ ಪಂಚನಾಮೆ ಮಾಡಿಕೊಂಡು ವಾಪಸ್ಸು 7-00 ಪಿಎಂ.ಗಂಟೆಗೆ ಠಾಣೆಗೆ ಬಂದು ಗುನ್ನೆ ದಾಖಲು ಮಾಡಲು ಆದೇಶಿದ ಮೇರೆಗೆ ಸದರಿ ಪಂಚನಾಮೆ ಮೇಲಿಂದ ಮಾನ್ಯ ನ್ಯಾಯಾಲಯದಿಂದ ಪರವಾನಿಗೆ ಪಡೆದು ರಾತ್ರಿ 9-00 ಗಂಟೆಗೆ ನಾನು ಹೆಚ್ ಸಿ- 199 ಆರೋಪಿತರ ವಿರುದ್ದ ಮೇಲ್ಕಾಣಿಸಿದ ಗುನ್ನೆ ದಾಖಲು ಮಾಡಿ ತಪಾಸಣೆ ಕೈಕೊಂಡಿದ್ದು ಇದೆ.