News

11
  • July

MANVI PS CR NO-142/2019 U/S 379 IPC

ಇಂದು ದಿನಾಂಕ 10-07-2019 ರಂದು 18.15 ಗಂಟೆಗೆ ಫಿರ್ಯಾದಿದಾರನು ಠಾಣೆಗೆ ಹಾಜರಾಗಿ ತನ್ನ  ಒಂದು ಗಣಕೀಕೃತ  ದೂರನ್ನು ಹಾಜರಪಡಿಸಿದ್ದು ಅದರಲ್ಲಿನ ಸಾರಾಂಶವೇನೆಂದರೆ,  ಬ್ಯಾಗವಾಟ ಗ್ರಾಮದಲ್ಲಿ ಇಂಡಸ್ ಕಂಪನಿಯ ಮೊಬೈಲ್ ಟಾವರ್ ಇದ್ದು  ಇದಕ್ಕೆ  ಫಿರ್ಯಾದಿದಾರರು ನಿಸಾ ಸೆಕ್ಯೂರೆಟಿ ಸೂಪರ್ ವೈಸರ್ ಇದ್ದು ಇಂಡಸ್  ಐ.ಡಿ. ನಂ;1047719 ಇದ್ದು ಸೈಟ್ ಐಡಿ ನಂ BYGWT -1  ಅಂತಾ ಇದ್ದು ಟಾವರೆಗೆ ಸೆಲ್ಟರಿನಲ್ಲಿ 24 ಬ್ಯಾಟ್ರಿ ಬ್ಯಾಂಕ್ ಶೆಲ್ ಗಳು ಅ.ಕಿ.24000 ರೂ ಬೆಲೆ ಬಾಳುವ  ರಾಕಿನಲ್ಲಿ ಅಳವಡಿಸಿದ್ದು ಯಾರೋ ಕಳ್ಳರು ದಿನಾಂಕ 10-07-2019 ರಂದು ಬೆಳಗಿನ ಜಾವ 1-38 ಗಂಟೆಯ ಸುಮಾರಿಗೆ  ಕಳ್ಳತನ ಮಾಡಿಕೊಂಡು ಹೋಗಿದ್ದು ಇರುತ್ತದೆ. ಕಾರಣ ಪತ್ತೆ ಮಾಡಿ ಕಳವು ಮಾಡಿದವರ ಮೇಲೆ ಕಾನೂನು ಕ್ರಮ ಕೈಗೊಳ್ಳಲು ವಿನಂತಿ. ಅಂತಾ ಇದ್ದ ದೂರಿನ ಮೇಲಿಂದ ಮಾನವಿ ಠಾಣೆ ಗುನ್ನೆ ನಂ: 142/2019 ಕಲಂ 379 .ಪಿ.ಸಿ. ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈ ಕೊಂಡೆನು.