News

11
  • July

MASKI PS CR NO-77/2019 U/S 379 IPC

ನಮೂದಿತ ಆರೋಪಿಯು ಹಸಿರು ಬಣ್ಣದ ಜಾನ ಡಿಯರ್ ಟ್ರಾಕ್ಟರ್ ಇಂಜಿನ್ ನಂಬರ್  PY3029D141363 ಹಾಗೂ ಹಸಿರು ಬಣ್ಣದ ಟ್ರಾಲಿಯಲ್ಲಿ ಸರಕಾರದ ಯಾವೂದೇ ಪರವಾನಿಗೆ ಪಡೆಯದೆ ಅನಧೀಕೃತವಾಗಿ ಕಳ್ಳತನದಿಂದ ಸರಕಾರದ ಸ್ವತ್ತಾದ ಮರಳನ್ನು ಮಸ್ಕಿಯ ಹಳ್ಳದಿಂದ ತುಂಬಿಕೊಂಡು ಈ ದಿನ ದಿನಾಂಕ 10-07-2019 ರಂದು ಸಂಜೆ 4.45 ಗಂಟೆ ಸುಮಾರು ಮಸ್ಕಿಯ ತೇರ ಬಜಾರದಲ್ಲಿ ಹೋಗುತ್ತಿರುವಾಗ ದಾಳಿ ಮಾಡಿ ಹಿಡಿಯಲು ಹೋದಾಗ ಆರೋಪಿತನು ಟ್ರಾಕ್ಟರನ್ನು ತಕ್ಷಣ ನಿಲ್ಲಿಸಿ ಓಡಿ ಹೋಗಿದ್ದು, ಮರಳು ತುಂಬಿದ ಟ್ರಾಕ್ಟರ್ & ಟ್ರಾಲಿಯನ್ನು ಅಲ್ಲಿಯೇ ಬಿಟ್ಟು,  ದಾಳಿ ಪಂಚನಾಮೆಯ ಮೂಲಕ ಜಪ್ತಿ ಮಾಡಿಕೊಂಡಿದ್ದು, ಟ್ರಾಕ್ಟರನಲ್ಲಿಯ ಮರಳನ್ನು ಸರಕಾರದ ಯಾವುದೇ ಪರವಾನಿಗೆ ಪಡೆಯದೆ, ಅನಧೀಕೃತವಾಗಿ ಕಳ್ಳತನದಿಂದ ತುಂಬಿಕೊಂಡು ಹೋಗುತ್ತಿರುವದು ದೃಡಪಟ್ಟಿದ್ದರಿಂದ ಪಂಚನಾಮೆ ಪೂರೈಸಿ ಮುಂದಿನ ಕ್ರಮ ಜರುಗಿಸಲು ಸೂಚಿಸಿದ ಮೇರೆಗೆ ಪಂಚನಾಮೆಯ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ: 77/2019 ಕಲಂ. 379 ಐ.ಪಿ.ಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆಕೈಗೊಂಡೆನು.