News

11
  • July

BALAGANOOR PS CR.NO 77/2019 U/S 107 CRPC

  ದಿನಾಂಕ-10/07/2019 ರಂದು ನಾನು ಬಳಗಾನೂರು  ಠಾಣೆಯಲ್ಲಿ ದಾಖಲಾದ ಗುನ್ನೆ ನಂ 46/2019 ರ ಪ್ರಕರಣದಲ್ಲಿ ಘಟನಾ ಸ್ಥಳದ ಪಂಚನಾಮೆ ಕುರಿತು ಬೆಳ್ಳಿಗಾನುರು  ಗ್ರಾಮಕ್ಕೆ ಬೇಟಿ ನೀಡಿದ್ದು. ಮೇಲಿನ ಆರೋಪಿತರು ಮತ್ತು ಬಳಗಾನುರು ಠಾಣೆ ಗುನ್ನೆ ನಂ-45/2019 ರ ಆರೋಪಿತರ ವಿರುದ್ಧ ಗುನ್ನೆ ಮತ್ತು ಪ್ರತಿ ಗುನ್ನೆಗಳ ದಾಖಲಾಗಿದ್ದು ಕಾರಣ ಎರಡು ಕಡೆಯವರು ತಮ್ಮ ತಮ್ಮ ಜನರೊಂದಿಗೆ ಗುಂಪು ಕಟ್ಟಿಕೊಂಡು ತಮ್ಮ ಸೇಡನ್ನು ತಿರಿಸಿಕೊಳ್ಳಲು ಗುಂಪು ಗುಂಪಾಗಿ ತಿರಿಗಾಡುತ್ತಾ   ಗ್ರಾಮದಲ್ಲಿ ಭಯದ ವಾತಾವರಣವನ್ನುಂಟು ಮಾಡಿ ಆ ಸಮಯದಲ್ಲಿ ಸಂಜ್ಞೆಯ ಅಪರಾಧ ಜರುಗುವ ಸಂಬವವಿದ್ದು ಹಾಗೂ ಸಮಾಜದಲ್ಲಿ ಶಾಂತಿ ಕದಡುವ ಮುಖಾಂತರ ಸಾರ್ವಜನಿಕರ ಶಾಂತತೆಗೆ ಭಂಗವನ್ನುಂಟು ಮಾಡುವ ಬಗ್ಗೆ ಬಾತ್ಮಿ ಇದ್ದುದ್ದರಿಂದ ಇವರಿಂದ ಗ್ರಾಮದಲ್ಲಿ ಯಾವುದೇ ರೀತಿಯ ಶಾಂತಿಭಂಗ ಮತ್ತು ಯಾವುದೇ ಕೃತ್ಯವನ್ನು ಮಾಡದಿರಲು ಶಾಂತಿಪಾಲನೆಗಾಗಿ ಸೂಕ್ತ ಮುಚ್ಚಳಿಕೆ ಬರೆಯಿಸಿಕೊಳ್ಳವುದಕ್ಕಾಗಿ ಮುಂಜಾಗೃತ ಕ್ರಮವಾಗಿ ಮೇಲ್ಕಂಡ ಆರೋಪಿತರ ವಿರುದ್ಧ  ಠಾಣಾ ಮುಂಜಾಗ್ರತ ಕ್ರಮದ ನಂಬರ್ 77/2019 ಕಲಂ.107 ಸಿ.ಆರ್.ಪಿ.ಸಿ.ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು ಇರುತ್ತದೆ.