News

11
  • July

RAICHUR RURAL PS CR.NO 102/2019 U/S 379 IPC

ನಿನ್ನೆ ದಿನಾಂಕ 09.07.2019 ರಂದು ಮಧ್ಯಾಹ್ನ 2.15 ಗಂಟೆಯಿಂದ 2.25 ಮಧ್ಯ ಅವಧಿಯಲ್ಲಿ ರಾಯಚೂರು-ಶಕ್ತಿನಗರ ರಸ್ತೆಯ ಮೇಲೆ ಇರುವ ಅನ್ನಾಪೂರ್ಣ ಹೋಟೆಲ್ ಚಿಕ್ಕಸೂಗೂರು ಹತ್ತಿರ ಫಿರ್ಯಾದಿದಾರರು ತನ್ನ ಕಾರ ನಂ KA36N9676 ನೇದ್ದರಲ್ಲಿ ಒಂದು ಬ್ಯಾಗನಲ್ಲಿಟ್ಟಿದ 1,73,000/- ರೂ ಮತ್ತು ಕೊಟೆಕ್ ಮಹೇಂದ್ರ ಬ್ಯಾಂಕ ರಾಯಚೂರು ಪಾಸ್ ಬುಕ್, ಎಸ್.ಬಿ.ಐ. ಚಿಕ್ಕಸೂಗುರು ಬ್ಯಾಂಕ ಪಾಸ್ ಬುಕ್, ಎಸ್.ಬಿ.ಐ. ಶಕ್ತಿನಗರ ಬ್ಯಾಂಕ್ ಪಾಸ್ ಬುಕ್ ಮತ್ತು ಚಿಕ್ಕಸೂಗುರು ಕಾರಪೂರೇಷನ್ ಬ್ಯಾಂಕ ಪಾಸ್ ಬುಕ್ ಹಾಗೂ ಎಸ್.ಬಿ.ಐ. ಬ್ಯಾಂಕ ಗಂಜ್ ಬ್ರಾಂಚ್ ಚೆಕ್ ಬುಕ್ ಗಳನ್ನು ಕಾರಿನ ಎಡಗಡೆಯ ಹಿಂದಿನ ಗ್ಲಾಸ ಒಡೆದು ಯಾರೋ ಅಪರಿಚಿತ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ಮುಂತಾಗಿ ನೀಡಿದ ಫಿರ್ಯಾದುವಿನ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.