News

12
  • July

MANVI PS Cr.No.18/2019 U/S 174 CRPC

¥ÀæPÀgÀtzÀ ¸ÁgÁA±Àಇಂದು ದಿನಾಂಕ 11-07-2019 ರಂದು ರಾತ್ರಿ 8-45 ಗಂಟೆಗೆ ಗೋಪಾಲ ಪಿ.ಸಿ 488 ಮಾನವಿ ಠಾಣೆ ರವರು ರೀಮ್ಸ ಬೋದಕ ಆಸ್ಪತ್ರೆ ರಾಯಚೂರದಿಂದ ಸೂಗಪ್ಪ. ಹೆಚ್.ಸಿ 94 ಮಾನವಿ ಠಾಣೆ ರವರು ಆಸ್ಪತ್ರೆಯಲ್ಲಿ ಫಿರ್ಯಾದಿ ಚನ್ನಪ್ಪ ತಂದೆ ಸಾಬಯ್ಯ ಕನ್ನಿಹಾಳ್ ವಯಾಃ 55 ವರ್ಷ ಜಾತಿಃ ನಾಯಕ ಉಃ ಒಕ್ಕಲುತನ ಸಾಃ ಅರಕೇರಾ ತಾಃ ದೇವದುರ್ಗ.ಇವರು ನೀಡಿದ ಲಿಖಿತ ದೂರನ್ನು ಮುಂದಿನ ಕ್ರಮಕ್ಕಾಗಿ ಠಾಣೆಗೆ ಬಂದು ಹಾಜರುಪಡಿಸಿದ್ದು ಸಾರಾಂಶವೆನೆಂದರೆ ಮೃತ ನಾಗಮ್ಮ ಈಕೆಯು ಫಿರ್ಯಾದಿದಾರಳ ಮಗಳಿದ್ದು ಆಕೆಯನ್ನು ಮದ್ಲಾಪುರ ಗ್ರಾಮದ ಮಾರೇಪ್ಪ ಎಂಬಾತನೊಂದಿಗೆ ಈಗ್ಗೆ 8- 9 ವರ್ಷಗಳ ಹಿಂದೆ ಮದುವೆ ಮಾಡಿಕೊಟ್ಟಿದ್ದು  ಇಬ್ಬರು ಅನ್ನೋನ್ಯವಾಗಿ ಚೆನ್ನಾಗಿದ್ದು ಈಗ್ಗೆ 3-4 ವರ್ಷಗಳಿಂದ ಮೃತ ನಾಗಮ್ಮಳಿಗೆ ಹೊಟ್ಟು ನೋವು ಇದ್ದು ಆಸ್ಪತ್ರೆಯಲ್ಲಿ ತೋರಿಸಿದರು ಕಡೆಮೆಯಾಗಿರಲಿಲ್ಲ ಇಂದು ದಿನಾಂಕ 11-07-2019 ರಂದು ಮಧ್ಯಾಹ್ನ 1-30 ಗಂಟೆಯ ಸುಮಾರಿಗೆ ನಾಗಮ್ಮಳು ಹೊಟ್ಟೆ ನೋವು ತಾಳಲಾರದೇ ಮನೆಯಲ್ಲಿ ಇಟ್ಟಿದ್ದ ಕ್ರಿಮಿನಾಶಕ ಔಷದಿ ಸೇವನೆ ಮಾಡಿ ಅಸ್ಥಸ್ಥಳಾಗಿ ಇಲಾಜು ಕುರಿತು ರಿಮ್ಸ ಬೋದಕ ಆಸ್ಪತ್ರೆ ರಾಯಚೂರು ರಿಗೆ ನಾಗಮ್ಮಳನ್ನು ತೆಗೆದುಕೊಂಡು ಹೊರಟಾಗ ಇಂದು ಸಾಯಾಂಕಾಲ 5-00 ಗಂಟೆಯ ಸುಮಾರಿಗೆ ಮೃತಪಟ್ಟಿದ್ದು ಇರುತ್ತದೆ ನನ್ನ ಮಗಳ ಸಾವಿನಲ್ಲಿ ಯಾರ ಮೇಲು ಯಾವುದೇ ಸಂಶಯ ದೂರು ವಗೈರೆ ಇರುವುದಿಲ್ಲ ಕಾರಣ ಮುಂದಿನ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ ಇದ್ದ ಲಿಖಿತ ದೂರಿನ ಸಾರಾಂಶದ ಮೇಲಿಂದ ಮಾನವಿ ಠಾಣಾ ಯು.ಡಿ.ಆರ್ ನಂ 18/2019 ಕಲಂ 174 ಸಿ.ಆರ್.ಪಿ.ಸಿ ನೇದ್ದರ ಪ್ರಕಾರ ನೇದ್ದರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೆನು.