News

12
  • July

MANVI PS Cr.No.145/2019 U/S 87 KP ACT

   ¥ÀæPÀgÀtzÀ ¸ÁgÁA±À : ದಿನಾಂಕ  12-07-2019  ರಂದು ಮಾನವಿ ಠಾಣಾ ವ್ಯಾಪ್ತಿಯ ಕಪಗಲ್ ಗ್ರಾಮದ ಆಂಜಿನೇಯಾ ದೇವಸ್ಥಾನದ ಪಕ್ಕದ ಸಾರ್ವಜನಿಕ ಸ್ಥಳದಲ್ಲಿ ಇಸ್ಪಿಟ್ ಜೂಜಾಟ ನೆಡೆಯುತ್ತಿರುವ ಬಗ್ಗೆ ಮಾಹಿತಿ ಬಂದ ಹಿನ್ನೆಲೆಯಲ್ಲಿ ಮಾನ್ಯ ಪಿ.ಎಸ್. (ಕಾ.ಸು) ಮಾನವಿ ಠಾಣೆ  ರವರು ಪಂಚರು ಹಾಗೂ ಸಿಬ್ಬಂದಿಯವರನ್ನು ಕರೆದುಕೊಂಡು ಹೋಗಿ ಇಸ್ಪಿಟ್ ಜೂಜಾಟದಲ್ಲಿ ತೊಡಗಿದ್ದ  ಜನರ ಮೇಲೆ  ಮಧ್ಯಾಹ್ನ 4-20  ಗಂಟೆಗೆ ದಾಳಿ ಮಾಡಿ 10 ಜನರನ್ನು ಹಿಡಿದಿದ್ದು ಸೆರೆಸಿಕ್ಕವರಿಂದ ಇಸ್ಪಿಟ್ ಜೂಜಾಟಕ್ಕೆ ಸಂಭಂಧಿಸಿದ ನಗದು ಹಣ 5530/-- ರೂ ಗಳನ್ನು ಹಾಗೂ 52 ಇಸ್ಪಿಟ್ ಎಲೆಗಳನ್ನು ಜಪ್ತು ಮಾಡಿಕೊಂಡು ದಾಳಿ ಪಂಚನಾಮೆಯನ್ನು ಪೂರೈಸಿಕೊಂಡು ಸೆರೆಸಿಕ್ಕ 10 ಜನ ಆರೋಪಿತರೊಂದಿಗೆ ಸಂಜೆ  6-00 ಗಂಟೆಗೆ  ವಾಪಾಸ ಠಾಣೆಗೆ ಬಂದು  ಮೂಲ ಪಂಚನಾಮೆ, ಜಪ್ತು ಮಾಡಿದ ಮುದ್ದೆಮಾಲು ಹಾಗೂ ಸೆರೆ ಸಿಕ್ಕ ಆರೋಪಿತರನ್ನು  ಸಂಜೆ 6-30 ಗಂಟೆಗೆ ನೀಡಿ ಮುಂದಿನ ಕ್ರಮ ಜರುಗಿಸುವಂತೆ ಸೂಚಿಸಿದ್ದು ಇರುತ್ತದೆ. ಸದರಿ ದಾಳಿ ಪಂಚನಾಮೆ ಆಧಾರದ ಮೇಲಿಂದ  ಪ್ರಕರಣವು ಅಸಂಜ್ಞೇಯ ಪ್ರಕರಣವಾಗುತ್ತಿದ್ದು ಕಾರಣ  ಸದರಿ ಆರೋಪಿತರ  ಮೇಲೆ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಕೊಳ್ಳಲು ಪರವಾನಿಗೆಯನ್ನು ನೀಡಲು ಮಾನ್ಯ ನ್ಯಾಯಾಲಯಕ್ಕೆ ಯಾದಿ ಮೂಲಕ ವಿನಂತಿಸಿಕೊಂಡು ಇಂದು ದಿನಾಂಕ: 12/07/2019 ರಂದು ಪರವಾನಿಗೆ ಪಡೆದುಕೊಂಡು ಮಾನವಿ ಠಾಣೆ ಗುನ್ನೆ ನಂ 145/2019 ಕಲಂ 87 ಕೆ.ಪಿ. ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು ಇರುತ್ತದೆ.