News

17
  • August

JALAHALLI PS PAR 54/2019 U/S 107 CRPC

ದಿನಾಂಕ.17/08/2019 ರಂದು ಬೆಳಿಗ್ಗೆ 09-00 ಗಂಟೆ ಸುಮಾರಿಗೆ ನಮ್ಮ ಠಾಣಾ ವ್ಯಾಪ್ತಿಯ ಊಟಿ ಗ್ರಾಮಕ್ಕೆ ಗ್ರಾಮ ಬೇಟಿ ಕರ್ತವ್ಯಕ್ಕೆ ಹೋದಾಗ ಜಾಲಹಳ್ಳಿ ಪೊಲೀಸ್ ಠಾಣೆಯಲ್ಲಿ ಗುನ್ನೆ ನಂ.70/2019 ಕಲಂ.143,147,148,323, 324, 354 504, 506 ಸಹಿತ 149 ಐಪಿಸಿ ಪ್ರಕರಣಲ್ಲಿ ಮೇಲ್ಕಂಡ ಆರೋಫಿತರು ಈಗಾಗಲೇ ಮಾನ್ಯ ಸತ್ರ ಮತ್ತು ಜಿಲ್ಲಾ ನ್ಯಾಯಲಯ ರಾಯಚೂರಿನಿಂದ ಜಾಮೀನು ಪಡೆದುಕೊಂಡು ಬಂದಿದ್ದು, ಸದರಿ ಆರೋಫಿತರು ಪ್ರತಿಗುನ್ನೆಯಾದ ಗುನ್ನೆ ನಂ.69/19 ಕಲಂ.143,147,148,323,324,307,504,506 ಸಹಿತ 149  ಐಪಿಸಿ ಪ್ರಕರಣಲ್ಲಿನ ಆರೋಪಿತರೊಂದಿಗೆ ಪುನಃ ಜಗಳ ತೆಗದು, ಮುಂಬರುವ ದಿನಗಳಲ್ಲಿ ಸದರಿಯವರು ವೈಮನಸ್ಸು ಕಟ್ಟಿಕೊಂಡು ಜಗಳ ಮಾಡುವ ಸಂಭವವಿದ್ದು ಹಾಗೇಯೇ ಬಿಟ್ಟಲ್ಲಿ ಸಾರ್ವಜನಿಕ ಆಸ್ತಿ ಪಾಸ್ತಿ ಪ್ರಾಣಹಾನಿ ಮಾಡುವ ಬಲವಾದ ಸಾದ್ಯತೆ ಕಂಡುಬಂದಿದ್ದರಿಂದ ಮುಂಜಾಗೃತ ಕ್ರಮ ಕುರಿತು ಠಾಣೆಯ ಪಿ..ಆರ್ ನಂ.54/2019 ಕಲಂ.107 ಸಿ.ಆರ್.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು ಇರುತ್ತದೆ.