News

17
  • August

SIRWAR CR NO 114/19 U/S 143,147,447,323,354,427,504,506R/W 149 IPC

ಫಿರ್ಯಾಧಿದಾರಳದು ನುಗಡೋಣಿ ಸೀಮಾಂತರದಲ್ಲಿ ಹೊಲ ಸರ್ವೆ ನಂಬರ-43/*/A/2 ರಲ್ಲಿ ಒಟ್ಟು 14 ಎಕರೆ 10 ಗುಂಟೆ ಹೊಲವಿದ್ದು ಅದನ್ನು ಆಕೆಯೇ ಕಬ್ಜಾದಲ್ಲಿದ್ದು ಸಾಗುವಳಿ ಮಾಡಿಕೊಂಡು ಬಂದಿದ್ದು ಸಧ್ಯ ಆ ಹೊಲದಲ್ಲಿ ತೊಗರಿ ಬೆಳೆಯನ್ನು ಬಿತ್ತನೆ ಮಾಡಿದ್ದು ಇರುತ್ತದೆ ಆರೋಪಿತರಾದ 1)ತಿರುಮಲಯ್ಯ ತಂದೆ ನಂದಪ್ಪ                   2)ಆನಂದ ತಂದೆ ತಿರುಮಲಯ್ಯ 3)ಶಂಕ್ರಪ್ಪ ತಂದೆ ತಿರುಮಲಯ್ಯ 4)ಮುಕ್ಕಣ್ಣ ತಂದೆ ಬಸ್ಸಪ್ಪ ವಯಾ:42ಸಾ:ಗೊಲದಿನ್ನಿ   5)ತತ್ತಿರಾಮಣ್ಣತಂದೆಕೆ.ಸಣ್ಣಮಹಾದೇವಪ್ಪ ಸಾ:ಮಲ್ಲಟ ಇವರೆಲ್ಲರೂ ಕೂಡಿ ಫಿರ್ಯಾಧಿದಾರಳ ಹೆಸರಲೆ ಇರುವ ಹೊಲ ದಲ್ಲಿ ಅತೀಕ್ರಮ ಪ್ರವೇಶ ಮಾಡಿ ಬೆಳೆಯನ್ನು ಟ್ರಾಕ್ಟರದಿಂದ ಅರಗಿ ಬೆಳೆ ನಾಷ ಮಾಡಿದ್ದು ಫಿರ್ಯಾಧಿದಾರಳು ಅವರಿಗೆ ಕೇಳಿದಕ್ಕೆ ಆಕೆಗೆ ಮೈ,ಕೈ ಮುಟ್ಟಿ ಸೀರೆ ಹಿಡಿದು ಎಳೆದಾಡಿ ಅವಮಾನ ಮಾಡಿದಲ್ಲದೆ ಕೈಗಳಿಂದ ಹೊಡದು,ಹೊಟ್ಟೆಗೆ ಕಾಲಿನಿಂದ ಒದ್ದು ಅವಾಶ್ಚ ಶಬ್ದಗಳಿಂದ ಬೈದು ಜೀವ ಬೆದರಿಕೆ ಹಾಕಿರುತ್ತಾರೆ