News

07
  • November

SIRWAR PS CR.NO.41/2019 U/S 107 CRPC

ದಿ. 30-10-2019 ರಂದು ರಾತ್ರಿ 11-00 ಗಂಟೆ ಸುಮಾರು  1ನೇ ಪಾರ್ಟಿಯ ಪ್ರತಿವಾದಿಗಳಲ್ಲಿ ಮತ್ತು 2ನೇ ಪಾರ್ಟಿಯ ಪ್ರತಿವಾದಿಗಳಲ್ಲಿ ಜಗಳವಾಗಿ ಗುನ್ನೆ ಪ್ರತಿ ಗುನ್ನೆಗಳು ದಾಖಲಾಗಿ 2ನೇ ಪಾರ್ಟಿಯ ಪ್ರತಿವಾದಿ ನಂ.2 ಪ್ರಕಾಶ ತಂದೆ ದಿ::ಶಿವಪ್ಪ ವಯ-35ವರ್ಷ, ಜಾತಿ-ನಾಯಕ  -ಒಕ್ಕಲುತನ ಸಾ:ಕಡದಿನ್ನಿ ರವರು ನೀಡಿರುವ ದೂರಿನ ಮೇಲಿಂದ 1ನೇ ಪಾರ್ಟಿಯ ಪ್ರತಿವಾದಿಗಳ ವಿರುದ್ದ ಸಿರವಾರ ಪೊಲೀಸ್ ಠಾಣೆಯಲ್ಲಿ ಗುನ್ನೆ ನಂಬರ -143/2019 ಕಲಂ: 448,323,324,326,504,506,427 ಸಹಿತ 34 .ಪಿ.ಸಿ. ಅಡಿಯಲ್ಲಿ ಅದೇ ರೀತಿ ಯಾಗಿ 1 ನೇ ಪಾರ್ಟಿಯ ಪ್ರತಿವಾದಿ ನಂ.1 ರವರು ನೀಡಿರುವ ದೂರಿನ ಮೇಲಿಂದ 2ನೇ ಪಾರ್ಟಿಯ ಪ್ರತಿವಾದಿಗಳ ವಿರುದ್ದ ಸಿರವಾರ ಪೊಲೀಸ್ ಠಾಣೆಯಲ್ಲಿ ಗುನ್ನೆ ನಂಬರ. 145/2019 ಕಲಂ: 341,323,354,504,506 ಸಹಿತ 34 .ಪಿ.ಸಿ.ಅಡಿಯಲ್ಲಿ ಗುನ್ನೆ ಪ್ರತಿ ಗುನ್ನೆಗಳು ದಾಖಲಾಗಿ ರುತ್ತವೆ