News

07
  • November

SIRWAR PS CR.NO. 149/2019 U/S 78(III) KP ACT.

ದಿ.05-11-2019ರಂದು ರಾತ್ರಿ 7-00ಗಂಟೆಗೆ ಕುರಕುಂದ ಗ್ರಾಮದಲ್ಲಿ ಬಸ್ ನಿಲ್ದಾಣದ ಹತ್ತಿರ ಸಾರ್ವಜನಿಕ ಸ್ಥಳಖದಲ್ಲಿ ಆರೋಪಿ ನಂ.1 ನೇದ್ದವನು ತನ್ನ ಕೈಯ್ಯಲ್ಲಿ ಪೇಪರ ಪೆನ್ನು ಹಿಡಿದುಕೊಂಡು ಹೋಗಿ ಬರುವ ಜನರನ್ನು ಕೂಗಿ ಕರೆಯುತ್ತ 1 ರೂಪಾಯಿಗೆ 80 ರೂಪಾಯಿ ಮಟಕಾ ನಂಬರ ಬರೆಯಿಸಿರಿ ಅಂತಾ ಜನರಿಂದ ಹಣ ಪಡೆದುಕೊಂಡು ಮಟಕಾ ನಂಬರಿನ  ಅಂಕೆ ಸಂಖ್ಯೆಗಳನ್ನು ಬರೆದುಕೊಡುತ್ತ ಮಟಕಾ ಜೂಜಾಟದಲ್ಲಿ ತೊಡಗಿರುವದನ್ನು ಖಚಿತಪಡಿಸಿಕೊಂಡ ಪಿ.ಎಸ್.ಐ.ರವರು ಸಿಬ್ಬಂದಿಯವರ  ಸಹಾಯದೊಂದಿಗೆ ಪಂಚರ ಸಮಕ್ಷಮದಲ್ಲಿ ಹೋಗಿ ದಾಳಿ ಮಾಡಿದಾಗ ಆರೋಪಿ ನಂ.1 ರವರು [1] ಮಟಕಾ ಜೂಜಾಟದ ಹಣ ರೂ.1,850/-[2] ಒಂದು ಮಟಕಾ ನಂಬರ ಬರೆದ ಪಟ್ಟಿ [3] ಒಂದು ಬಾಲ್ ಪೆನ್ನ ಸಮೇತ ಸಿಕ್ಕುಬಿದ್ದಿದ್ದು ಆರೋಪಿ ನಂ.1 ರವರು ತಾನು ಬರೆದ ಮಟಕಾ ನಂಬರ ಪಟ್ಟಿ ಮತ್ತು ಮಟಕಾ ಜೂಜಾಟದ ಹಣವನ್ನು ಆರೋಪಿ ನಂ.2 ರವರಿಗೆ ಕೊಡುತ್ತಿರುವದಾಗಿ ಹೇಳಿದ್ದರಿಂದ ಸಿಕ್ಕುಬಿದ್ದ ಆರೋಪಿತನೊಂದಿಗೆ ಠಾಣೆಗೆ ಬಂದು ಮುಂದಿನ ಕ್ರಮಕ್ಕಾಗಿ ಒಪ್ಪಿಸಿ ವರದಿಯನ್ನು ನೀಡಿದ್ದರ ಮೇಲಿಂದ ಅಸಂಜ್ಞೆಯ ಅಪರಾಧವಾಗುತ್ತಿದ್ದರಿಂದ ನ್ಯಾಯಾಲಯದಿಂದ ಅನುಮತಿ ಪಡೆದು ಪ್ರ..ವರದಿ ಜಾರಿ ಮಾಡಿದೆ.