News

08
  • January

SIRWAR PS CR.NO.03/2020 U/S MAN MISSING

ಮೇಲ್ಕಂಡ ಕಾಣೆಯಾದವನಿಗೆ ಆತನ ಹೆಂಡತಿಯೂ ಒಂದು ವರ್ಷದಿಂದಾ  ಸಂಸಾರಿಕ ವಿಚಾರದಲ್ಲಿ ಜಗಳ ಮಾಡಿಕೂಂಡು ಕೇಸ್ ಮಾಡಿಸಿದ್ದು ಅದು ಮಾನ್ಯ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿಇದ್ದು ಇದರಿಂದಾಗಿ ಮಾನಸೀಕವಾಗಿದ್ದು  ದಿ.29-12-2019 ರಂದು  ಸಾಯಂಕಾಲ18-00 ಗಂಟೆ ಸುಮಾರಿಗೆ ಗಂಗಾಧರ ತಂದೆ ವಿರುಪಾಕ್ಷಪ್ಪ ಮಾ:ಪಾ  ಜಾತಿ- ಲಿಂಗಾಯತ ವಯ-30ವರ್ಷ, - ಹಣ್ಣಿನ ವ್ಯಾಪಾರ  ಸಾ: ಲಕ್ಕಂದಿನ್ನಿಗ್ರಾಮ ಈತನು  ಜಾಲಹಳ್ಳಿಯಲ್ಲಿ ಹಣ್ಣಿನ ವ್ಯಾಪಾರಕ್ಕಾಗಿ ಹೋಗುವುದಾಗಿ ಹೇಳಿದ್ದರಿಂದಾ  ಪಿರ್ಯಾದಿದಾರನು  ಸಿರವಾರದ ಬಸ ನಿಲ್ದಾಣದಲ್ಲಿ  ಲಿಂಗಸಗೂರು ಕಡೆಗೆಹೋಗುವ ಬಸ್ಸಿಗೆ  ಹತ್ತಿಸಿ ಕಳುಹಿಸಿದ್ದು  ನಂತರದಿಂದಾ ಇಲ್ಲಿಯವರೆಗೆ  ಎಲ್ಲಾ ಕಡೆಗೂ ಹುಡುಕಾಡಿದರೂ ಸಿಕ್ಕಿರುವುದಿಲ್ಲಾ   ಆತನು ಕಾಣೆಯಾಗಿದ್ದು ಎಲ್ಲಿಯೂ ಸಿಗದೆ ಇದ್ದರಿಂದ ಈ ದಿವಸ ತಡವಾಗಿ ಠಾಣೆಗೆ ಬಂದು ನೀಡಿದ  ದೂರಿನ ಸಾರಾಂಶದ ಮೇಲಿಂದ  ಪ್ರ..ವರದಿ ಜಾರಿ ಮಾಡಿದೆ.