Canara Bank Personal Loan: ಕೆನರಾ ಬ್ಯಾಂಕ್ ನಲ್ಲಿ 10 ಲಕ್ಷದವರೆಗೆ ಕಡಿಮೆ ಬಡ್ಡಿ ದರದಲ್ಲಿ ವೈಯಕ್ತಿಕ ಸಾಲ ಸಿಗುತ್ತೆ.!
ನಮಸ್ಕಾರ ರಾಜ್ಯದ ಜನತೆಗೆ ಎಲ್ಲರಿಗೂ; ಈ ಲೇಖನದ ಮೂಲಕ ಸಮಸ್ತ ಜನತೆಗೆ ತಿಳಿಸುವ ವಿಷಯವೇನೆಂದರೆ, ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ ಉದ್ಯೋಗ ಹೊಂದಿರುವಂತ ಜನರಿಗೆ 10 ಲಕ್ಷ ರೂಪಾಯಿವರೆಗೆ ಕಡಿಮೆ ಬಡ್ಡಿ ದರದಲ್ಲಿ ವೈಯಕ್ತಿಕ ಸಾಲವನ್ನು ನೀಡಲಾಗುತ್ತದೆ. ಕೆನರಾ ಬ್ಯಾಂಕ್ ಮೂಲಕ 10 ಲಕ್ಷದವರೆಗೆ ಕಡಿಮೆ ಬಡ್ಡಿ ದರದಲ್ಲಿ ಸಾಲವನ್ನು ಪಡೆಯಬಹುದಾಗಿರುತ್ತದೆ.
ರೇಷನ್ ಕಾರ್ಡ್ ತಿದ್ದುಪಡಿ ದಿನಾಂಕ ವಿಸ್ತರಣೆ.! ಕೊನೆಯ ದಿನಾಂಕ ಯಾವಾಗ.?
ಕೆನರಾ ಬ್ಯಾಂಕ್ ವೈಯಕ್ತಿಕ ಸಾಲ (Canara Bank Personal Loan)
ಕೆನರಾ ಬ್ಯಾಂಕ್ ತನ್ನ ಗ್ರಾಹಕರಿಗೆ ಅಂದರೆ ಅವಶ್ಯಕತೆ ಇರುವಂತಹ ಗ್ರಾಹಕರಿಗೆ ಹಾಗೂ ಉದ್ಯೋಗ ಹೊಂದಿರುವಂತಹ ಜನರಿಗೆ ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ ವೈಯಕ್ತಿಕ ಸಾಲವನ್ನು ನೀಡುತ್ತದೆ. ಈ ಬ್ಯಾಂಕ್ ಮೂಲಕ ನೀವು ವೈಯಕ್ತಿಕ ಸಾಲವನ್ನು ಪಡೆಯಲು ಬಯಸಿದರೆ ಈ ಕೆಳಗಿನ ದಾಖಲೆಗಳನ್ನು ನೀಡಬೇಕಾಗುತ್ತದೆ.
(Canara Bank Personal Loan) ಬೇಕಾಗುವ ದಾಖಲೆಗಳು
- ಆಧಾರ್ ಕಾರ್ಡ್
- ಬ್ಯಾಂಕ್ ಪಾಸ್ ಬುಕ್
- ಮೊಬೈಲ್ ನಂಬರ್
- ಪಾನ್ ಕಾರ್ಡ್
- ವೋಟರ್ ಐಡಿ
- ಉದ್ಯೋಗ ಪ್ರಮಾಣ ಪತ್ರ
- ಆರು ತಿಂಗಳ ಬ್ಯಾಂಕ್ ಸ್ಟೇಟ್ಮೆಂಟ್
- ಪಾಸ್ಪೋರ್ಟ್ ಸೈಜ್ ಫೋಟೋ
ಕೆನರಾ ಬ್ಯಾಂಕ್ ಮೂಲಕ ವೈಯಕ್ತಿಕ ಸಾಲವನ್ನು ಪಡೆಯಬೇಕೆಂದು ಬಯಸಿದರೆ ಈ ಕೆಳಗಿನ ಅರ್ಹತೆಗಳನ್ನು ನೀವು ಪೂರೈಸಿರಬೇಕಾಗುತ್ತದೆ. ಹಾಗೂ ಮೇಲೆ ನೀಡಿರುವ ದಾಖಲೆಗಳನ್ನು ಒದಗಿಸುವುದು ಕಡ್ಡಾಯವಾಗಿರುತ್ತದೆ.
KKRTC ಯಲ್ಲಿ ಕಾಲಿರುವ 315 ಹುದ್ದೆಗಳ ನೇಮಕಾತಿ.! ಈ ರೀತಿ ಅರ್ಜಿ ಸಲ್ಲಿಸಿ
(Canara Bank Personal Loan) ಸಾಲಕ್ಕೆ ಅರ್ಹತೆಗಳು
1] ಸಾಲ ಪಡೆಯಲು ಬಯಸುವ ವ್ಯಕ್ತಿಯು ಉತ್ತಮವಾದ ಸಿಬಿಲ್ ಸ್ಕೋರ್ ಹೊಂದಿರಬೇಕು.
2] ಸಾಲ ಪಡೆಯುವ ವ್ಯಕ್ತಿಯು ಸ್ವಂತ ಉದ್ಯೋಗ ಅಥವಾ ಮಾಸಿಕ ಸಂಬಳ ಬರುವಂತಹ ಉದ್ಯೋಗವನ್ನು ಮಾಡುತ್ತಿರಬೇಕು.
3] ಈ ಹಿಂದೆ ಯಾವುದೇ ಬ್ಯಾಂಕಿನಲ್ಲಿ ಸಾಲ ತೀರಿಸಲಾಗದೆ ಬ್ಯಾಂಕು ಬ್ಯಾನ್ ಮಾಡಿರಬಾರದು.
4] ಜಮೀನು ಅಥವಾ ಆಸ್ತಿಯನ್ನು ಹೊಂದಿರುವಂತಹ ಆದಾಯದ ಮೂಲವನ್ನು ಹೊಂದಿರುವಂತಹ ಅಭ್ಯರ್ಥಿಗಳಿಗೆ ವೈಯಕ್ತಿಕ ಸಾಲವನ್ನು ನೀಡಲಾಗುತ್ತದೆ.
(Canara Bank Personal Loan) ಅರ್ಜಿ ಸಲ್ಲಿಸುವುದು ಹೇಗೆ.?
ನೀವೇನಾದರೂ ಕೆನರಾ ಬ್ಯಾಂಕ್ ಮೂಲಕ ವೈಯಕ್ತಿಕ ಸಾಲವನ್ನು ಪಡೆಯಲು ಬಯಸಿದರೆ ಸಾಮಾನ್ಯವಾಗಿ 10.95% ನಿಂದ ಶುರುವಾಗುವ ಬಡ್ಡಿ ದರದಲ್ಲಿ ಪಡೆಯಬಹುದಾಗಿರುತ್ತದೆ. ಕೆನರಾ ಬ್ಯಾಂಕ್ ನಲ್ಲಿ ವೈಯಕ್ತಿಕ ಸಾಲಕ್ಕೆ ಎಷ್ಟು ಬಡ್ಡಿ ದರವನ್ನು ವಿಧಿಸಲಾಗುತ್ತದೆ ಎಂಬುದನ್ನು ನಿಮ್ಮ ಹತ್ತಿರವಿರುವ ಕೆನರಾ ಬ್ಯಾಂಕ್ ಶಾಖೆಯಲ್ಲಿ ಕೇಳಿ ತಿಳಿದುಕೊಳ್ಳಿ.
ನಿಮ್ಮ ಹತ್ತಿರವಿರುವಂತಹ ಕೆನರಾ ಬ್ಯಾಂಕ್ ಶಾಖೆಗೆ ಭೇಟಿ ನೀಡಿ ಹೆಚ್ಚಿನ ವಿವರಗಳನ್ನು ಪಡೆದ ನಂತರ ಅಗತ್ಯವಿರುವ ದಾಖಲೆಗಳನ್ನು ಸಲ್ಲಿಸಿ. ಅರ್ಜಿಯನ್ನು ಸಲ್ಲಿಸಿ. ಸಾಲದ ಅನುಮೋದನೆಗಾಗಿ ಕಾಯಬೇಕಾಗುತ್ತದೆ. ಸಾಲದ ಅನುಮೋದನೆಯ ನಂತರ ಸಾಲದ ಮೊತ್ತವನ್ನು ನಿಮ್ಮ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ.
ಜಿಯೋ ಕೇವಲ ರೂ.479 ಗೆ 84 ದಿನಗಳ ವ್ಯಾಲಿಡಿಟಿ ಹೊಂದಿರುವ ಹೊಸ ರಿಚಾರ್ಜ್ ಪ್ಲಾನ್ ಬಿಡುಗಡೆ
ಕೆನರಾ ಬ್ಯಾಂಕ್ ಮೂಲಕ ಸಂಪೂರ್ಣವಾದ ವಿವರಗಳನ್ನು ಪಡೆದ ನಂತರವೇ ನೀವು ಸಾಲವನ್ನು ತೆಗೆದುಕೊಳ್ಳಬೇಕು ನಿಯಮ ಮತ್ತು ಷರತ್ತುಗಳಿಗೆ ಸರಿಯಾಗಿ ಓದಿ ಒಪ್ಪಿಗೆ ಹಾಕಿದ ನಂತರವೇ ನಿಮಗೆ ಸಾಲವನ್ನು ನೀಡಲಾಗುತ್ತದೆ. ಸಾಲ ತೆಗೆದುಕೊಳ್ಳುವುದು ಬಿಡುವುದು ನಿಮ್ಮ ಸಂಪೂರ್ಣ ಜವಾಬ್ದಾರಿ ಮೇಲೆ ಅವಲಂಬಿತವಾಗಿರುತ್ತದೆ ಇದಕ್ಕೆ ನಮ್ಮ ಜಾಲತಾಣದ ಹೊಣೆಗಾರಿಕೆ ಇರುವುದಿಲ್ಲ.