Jio Best Plan: ಕೇವಲ 601 ರೂಪಾಯಿಯಲ್ಲಿ ವರ್ಷಪೂರ್ತಿ ಅನ್ಲಿಮಿಟೆಡ್ ಡೇಟಾ.! ಜಿಯೋ ಗ್ರಾಹಕರಿಗೆ ಬಂಪರ್ ಆಫರ್.!
ನಮಸ್ಕಾರ ರಾಜ್ಯದ ಜನತೆಗೆಲ್ಲರಿಗೂ; ಈ ಲೇಖನದ ಮೂಲಕ ಕರ್ನಾಟಕದ ಸಮಸ್ತ ಜನತೆಗೆ ತಿಳಿಸುವ ಪ್ರಮುಖ ಮಾಹಿತಿ ಏನೆಂದರೆ, ಜಿಯೋ ಟೆಲಿಕಾಂ ಕಂಪನಿಯು ತನ್ನ ಗ್ರಾಹಕರಿಗೆ ಒಂದು ಉತ್ತಮವಾದ ರಿಚಾರ್ಜ್ ಪ್ಲಾನನ್ನು ಪರಿಚಯ ಮಾಡಿರುತ್ತದೆ 601 ರೂಪಾಯಿಯ ಈ ರಿಚಾರ್ಜ್ ಪ್ಲಾನ್ ನೀವು ಆಯ್ಕೆ ಮಾಡಿಕೊಂಡರೆ ಯಾವೆಲ್ಲ ಪ್ರಯೋಜನಗಳು ದೊರಕಲಿವೆ? ಎಂಬ ಸಂಪೂರ್ಣವಾದ ಮಾಹಿತಿಯನ್ನು ನೀಡಲಾಗುತ್ತದೆ. ಆದ್ದರಿಂದ ಕೊನೆಯವರೆಗೂ ಓದಿ.
ಗೃಹಲಕ್ಷ್ಮಿ ಯೋಜನೆಯ 16ನೇ ಕಂತಿನ ಹಣ ಜಮಾ.! 2,000 ಹಣ ಈ ದಿನ ಬರುತ್ತೆ.!
ಕಳೆದ ವರ್ಷ ಜುಲೈ ತಿಂಗಳಿನಲ್ಲಿ ಎಲ್ಲಾ ಟೆಲಿಕಾಂ ಕಂಪನಿಗಳು ತಮ್ಮ ರಿಚಾರ್ಜ್ ದರದ ಮೇಲೆ ಏರಿಕೆಯನ್ನು ಮಾಡಿವೆ. ಅದರಲ್ಲಿ ಉತ್ತಮವಾದ ರಿಚಾರ್ಜ್ ಪ್ಲಾನ್ ಗಳನ್ನು ಆಯ್ಕೆ ಮಾಡಿಕೊಂಡು ನೀವು ಬಳಸುವುದು ಸೂಕ್ತ. ಈ ಲೇಖನದಲ್ಲಿ 601 ರೂಪಾಯಿಯ ರಿಚಾರ್ಜ್ ಪ್ಲಾನ್ ಇದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನೀಡಲಾಗಿದೆ.
601 ರೂಪಾಯಿ ಜಿಯೋ ರಿಚಾರ್ಜ್ ಪ್ಲಾನ್ (Jio Best Plan)
ಈಗಾಗಲೇ ಜಿಯೋಗ್ರಾಹಕರು ಹಲವಾರು ಅತ್ಯುತ್ತಮ ಪ್ಲಾನುಗಳನ್ನು ಕಡಿಮೆ ಬೆಲೆಯಲ್ಲಿ ಪಡೆದುಕೊಳ್ಳುತ್ತಿದ್ದಾರೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಜಿಯೋ ಟೆಲಿಕಾಂ ಕಂಪನಿಯು ತನ ಗ್ರಾಹಕರಿಗೆ ಹೊಸ ವರ್ಷಕ್ಕೆ ಉತ್ತಮವಾದ ರಿಚಾರ್ಜ್ ಪ್ಲಾನ್ ಗಳನ್ನು ಬಿಡುಗಡೆ ಮಾಡಿ ಲಾಭದಾಯಕವನ್ನಾಗಿಸಿದೆ.
ರೇಷನ್ ಕಾರ್ಡ್ ಇದ್ದವರಿಗೆ 2 ಹೊಸ ರೂಲ್ಸ್ ಜಾರಿ.! ತಪ್ಪದೇ ಪಾಲಿಸಿ ಇಲ್ಲವಾದರೆ ರೇಷನ್ ಕಾರ್ಡ್ & ಉಚಿತ ಅಕ್ಕಿ ಬಂದ್.!
ಅದೇ ರೀತಿಯಾಗಿ ಜಿಯೋ ಟೆಲಿಕಾಂ ಕಂಪನಿಯು ತನ್ನ ಗ್ರಾಹಕರಿಗೆ ಉತ್ತಮವಾದ ಬೆಲೆಯಲ್ಲಿ 12 ತಿಂಗಳುಗಳ ಕಾಲ ಉಚಿತ 5G ಡೇಟಾವನ್ನು ಪಡೆಯುವ ಭಾಗ್ಯವನ್ನು ನೀಡಿದೆ. ನೀವು 601 ರೂಪಾಯಿಯ ರಿಚಾರ್ಜ್ ಪ್ಲಾನನ್ನು ಆಯ್ಕೆ ಮಾಡಿಕೊಂಡರೆ ಒಂದು ವರ್ಷದ ಪೂರ್ತಿ ಅಂದರೆ 12 ತಿಂಗಳುಗಳ ಕಾಲ ಅನ್ಲಿಮಿಟೆಡ್ ಡೇಟಾವನ್ನು ಬಳಸಬಹುದಾಗಿದೆ.
ವಿದ್ಯಾರ್ಥಿಗಳಿಗೆ ಸಿಗಲಿದೆ 1 ಲಕ್ಷ ರೂಪಾಯಿ ಆರ್ಥಿಕ ನೆರವು.! ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಿ
ಈ ರಿಚಾರ್ಜ್ ಪ್ಲಾನ್ ಕೇವಲ 5G ಬಳಕೆದಾರರಿಗೆ ಮಾತ್ರ ಸೀಮಿತವಾಗಿರುತ್ತದೆ. 5G ನೆಟ್ವರ್ಕ್ ಕವರೇಜ್ ಇರುವಂತ ಜನರು ಮಾತ್ರ ಈ ಪ್ಲಾನ್ ಅನ್ನು ಆಯ್ಕೆ ಮಾಡಿಕೊಳ್ಳುವುದು ಲಾಭದಾಯಕವಾಗಿರುತ್ತದೆ. 4G ಗ್ರಾಹಕರು ಈ ಪ್ಲಾನ್ ಅನ್ನು ಅನುಭವಿಸಲು ಸಾಧ್ಯವಿಲ್ಲ. ಇದು 5G ಬಳಕೆದಾರರಿಗೆ ಮಾತ್ರ ಅನ್ವಯವಾಗುತ್ತದೆ ನೆನಪಿರಲಿ.