New 5000 Note: ಹೊಸ 5,000 ನೋಟ್ ಬಿಡುಗಡೆ? RBI ನ ಮಹತ್ವದ ಹೇಳಿಕೆ.!
ನಾಡಿನ ಸಮಸ್ತ ಜನತೆಗೆ ನಮಸ್ಕಾರಗಳು; ಈ ಲೇಖನದ ಮೂಲಕ ಜನತೆಗೆ ತಿಳಿಸುವ ಮಾಹಿತಿ ಏನೆಂದರೆ, 5,000 ಹೊಸ ನೋಟು ಬಿಡುಗಡೆ ಮಾಡಲಿರುವ ಬಗ್ಗೆ ಮಾಹಿತಿಯನ್ನು ನೀಡಲಾಗಿದ್ದು, ಸಂಪೂರ್ಣವಾದ ಮಾಹಿತಿ ಪಡೆಯಬೇಕೆಂದು ಬಯಸುವವರು ಲೇಖನವನ್ನು ಕೊನೆಯವರೆಗೂ ಓದಬಹುದಾಗಿದೆ.
ಗೃಹಲಕ್ಷ್ಮಿ 16ನೇ ಕಂತಿನ ರೂ.2000 ಹಣ ಈ ದಿನಾಂಕದಂದು ಬಿಡುಗಡೆಯಾಗುತ್ತದೆ.!
5000 ನೋಟು ಭಾರತ ದೇಶದಲ್ಲಿ ಬಿಡುಗಡೆ ಆಗುತ್ತದೆ ಅಥವಾ ಇಲ್ಲವಾ? ಎಂಬ ಕಂಪ್ಲೀಟ್ ಮಾಹಿತಿಯನ್ನು ನೀವು ಈ ಲೇಖನದಲ್ಲಿ ಪಡೆಯಬಹುದಾಗಿರುತ್ತದೆ. ಹಾಗಾಗಿ 5000 ನೋಟು ಬಿಡುಗಡೆಯ ಬಗ್ಗೆ ನಿಮ್ಮ ಗೊಂದಲವನ್ನು ಈ ಲೇಖನದಲ್ಲಿ ಬಗ್ಗೆ ಹರಿಸಿಕೊಳ್ಳಬಹುದಾಗಿದೆ.
5,000 ರೂಪಾಯಿಯ ಹೊಸ ನೋಟ್.!
ಇತ್ತೀಚಿಗೆ ಸಮಾಜಿಕ ಜಾಲತಾಣಗಳಲ್ಲಿ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ತುಂಬಾ ವೈರಲಾಗುತ್ತಿದ್ದು 5000 ನೋಟು ಶೀಘ್ರದಲ್ಲಿ ಬಿಡುಗಡೆ ಆಗುತ್ತದೆ ಎಂಬ ಹೇಳಿಕೆಗಳು. ಇದರ ಬಗ್ಗೆ ಹಲವಾರು ವೈರಲ್ ಸುದ್ದಿಗಳು ಹರಿದಾಡುತ್ತಿವೆ.
ಈ ವಿಚಾರವಾಗಿ ಬ್ಯಾಂಕುಗಳ ಬ್ಯಾಂಕ್ ಆದ RBI ಏನು ಹೇಳುತ್ತದೆ? ಎಂಬುದನ್ನು ಈ ಕೆಳಗೆ ನೀವು ಕಾಣಬಹುದಾಗಿದೆ. 5000 ಹೊಸ ನೋಟಿನ ಬಗ್ಗೆ ಆರ್‌ಬಿಐ ಯಾವ ನಿರ್ಧಾರವನ್ನು ತೆಗೆದುಕೊಂಡಿರುತ್ತದೆ ಎಂಬ ಮಾಹಿತಿಯನ್ನು ನೀವು ಈ ಕೆಳಗೆ ಕಾಣಬಹುದಾಗಿದೆ.
(New 5000 Note) ಆರ್‌ಬಿಐ ಹೇಳಿಕೆ.!
ಸ್ನೇಹಿತರೆ, 5,000 ರೂಪಾಯಿ ನೋಟುಗಳು ಹಾಗೂ ಇದರ ಜೊತೆಗೆ ಸೇರುವಂತಹ ಹೆಚ್ಚಿನ ಮುಖಬೆಲೆ ಹೊಂದಿರುವಂತಹ ನೋಟುಗಳನ್ನು ಪರಿಚಯಿಸುವ ಯಾವುದೇ ರೀತಿಯ ಯೋಜನೆಯನ್ನು ಇದುವರೆಗೆ ಹೊಂದಿಲ್ಲ ಎಂದು RBI ತಿಳಿಸಿರುತ್ತದೆ. ಕರೆನ್ಸಿ ವ್ಯವಸ್ಥೆಯಲ್ಲಿನ ಬದಲಾವಣೆಗಳ ಬಗ್ಗೆ ಪರಿಶೀಲನೆ ಮಾಡದೆ ಇರುವಂತಹ ಮಾಹಿತಿಗಳನ್ನು ಹರಡದಂತೆ ಸಾರ್ವಜನಿಕರಲ್ಲಿ RBI ವಿನಂತಿಸಿಕೊಂಡಿರುತ್ತದೆ.
1 thought on “New 5000 Note: ಹೊಸ 5,000 ನೋಟ್ ಬಿಡುಗಡೆ? RBI ನ ಮಹತ್ವದ ಹೇಳಿಕೆ.!”