Ration Card Application: ರೇಷನ್ ಕಾರ್ಡ್ ತಿದ್ದುಪಡಿ ದಿನಾಂಕ ವಿಸ್ತರಣೆ.! ಕೊನೆಯ ದಿನಾಂಕ ಯಾವಾಗ.?
ನಮಸ್ಕಾರ ಕರುನಾಡ ಜನತೆಗೆ; ಈ ಲೇಖನದ ಮೂಲಕ ತಿಳಿಸುವುದೇನೆಂದರೆ, ಆಹಾರ ಇಲಾಖೆ ವತಿಯಿಂದ ರಾಜ್ಯದ ಜನತೆಗೆ ಗುಡ್ ನ್ಯೂಸ್ ಹೇಳಬಹುದು. ಯಾಕೆಂದರೆ, ರೇಷನ್ ಕಾರ್ಡ್ ತಿದ್ದುಪಡಿಗಳಿಗೆ ದಿನಾಂಕವನ್ನು ವಿಸ್ತರಣೆ ಮಾಡಲಾಗಿದ್ದು, ನೀವು ಕೂಡ ರೇಷನ್ ಕಾರ್ಡ್ ತಿದ್ದುಪಡಿ ಮಾಡಿಸಬೇಕೆಂದು ಬಯಸಿದರೆ, ಈ ಲೇಖನವನ್ನು ಸಂಪೂರ್ಣವಾಗಿ ಕೊನೆಯವರೆಗೂ ಓದಿ ಸಂಪೂರ್ಣವಾದ ಮಾಹಿತಿ ದೊರಕುತ್ತದೆ.
ಹೊಸ ರೇಷನ್ ಕಾರ್ಡ್ ಅರ್ಜಿ ಮತ್ತು ತಿದ್ದುಪಡಿ (Ration Card Application)
ರಾಜ್ಯದಲ್ಲಿ ಈಗ ಹಲವಾರು ಜನರು ರೇಷನ್ ಕಾರ್ಡ್ ನಲ್ಲಿ ಬದಲಾವಣೆಗಳನ್ನು ಮಾಡಿಸಲು ಹಾಗೂ ರೇಷನ್ ಕಾರ್ಡ್ ನಲ್ಲಿ ಸದಸ್ಯರನ್ನು ಸೇರಿಸುವುದು ಅಥವಾ ರೇಷನ್ ಕಾರ್ಡ್ ತಿದ್ದುಪಡಿಗೆ ಬಹಳಷ್ಟು ಜನ ಕಾದು ಕುಳಿತಿದ್ದಾರೆ. ರೇಷನ್ ಕಾರ್ಡ್ ತಿದ್ದುಪಡಿಗೆ ಇರುವಂತಹ ಕೊನೆಯ ದಿನಾಂಕವನ್ನು ಇದೀಗ ವಿಸ್ತರಣೆ ಮಾಡಲಾಗಿದೆ.
10Th, PUC ಪಾಸಾದವರಿಗೆ ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿ ಹುದ್ದೆಗಳ ನೇಮಕಾತಿ.!
ಈ ಹಿಂದೆ ಡಿಸೆಂಬರ್ 31ನೇ ತಾರೀಕು ತಿದ್ದುಪಡಿ ಮಾಡಿಸಲು ಕೊನೆಯ ದಿನಾಂಕ ಎಂದು ಘೋಷಣೆ ಮಾಡಲಾಗಿತ್ತು, ಆದರೆ ಕೆಲವು ತಾಂತ್ರಿಕ ಸಮಸ್ಯೆಯಿಂದಾಗಿ ರೇಷನ್ ಕಾರ್ಡ್ ತಿದ್ದುಪಡಿ ಮಾಡಿಸಲು ಸಾಕಷ್ಟು ಜನರಿಗೆ ಸಾಧ್ಯವಾಗಿಲ್ಲ ಎಂದು ಭಾವಿಸಿ, ದಿನಾಂಕವನ್ನು ವಿಸ್ತರಣೆ ಮಾಡಲಾಗಿರುತ್ತದೆ.
ದಿನಾಂಕ ಎಲ್ಲಿಯವರೆಗೆ ವಿಸ್ತರಣೆ? (Ration Card Application)
ರೇಷನ್ ಕಾರ್ಡ್ ತಿದ್ದುಪಡಿಗೆ ಇದೀಗ ಜನವರಿ ಕೊನೆಯ ದಿನಾಂಕ ಅಂದರೆ 31 ನೇ ತಾರೀಕು ಜನವರಿ 2025ನೇ ದಿನದಂದು ಕೊನೆಯ ದಿನಾಂಕ ವನ್ನಾಗಿ ನಿಗದಿಪಡಿಸಲಾಗಿರುತ್ತದೆ. ಹಾಗಾಗಿ ಜನವರಿ 31 ನೇ ತಾರೀಖಿನವರೆಗೂ ರೇಷನ್ ಕಾರ್ಡ್ ತಿದ್ದುಪಡಿ ಮಾಡಿಸಬಹುದಾಗಿದೆ.!
ಜಿಯೋ ಗ್ರಾಹಕರಿಗೆ ಇರುವಂತ ಕಡಿಮೆ ಬೆಲೆಯ 28 ದಿನ ವ್ಯಾಲಿಡಿಟಿ ಹೊಂದಿರುವ ರಿಚಾರ್ಜ್ ಪ್ಲಾನ್ ಗಳು..?
ಹಾಗಾಗಿ ಜನವರಿ 31ನೇ ತಾರೀಕು 2025ರ ಒಳಗಾಗಿ ಆಸಕ್ತಿ ಮತ್ತು ಅವಶ್ಯಕತೆ ಇರುವಂತಹ ರೇಷನ್ ಕಾರ್ಡ್ದಾರರು ನಿಮ್ಮ ಹತ್ತಿರವಿರುವಂತಹ ಗ್ರಾಮಒನ್, ಕರ್ನಾಟಕಒನ್, ಬೆಂಗಳೂರುಒನ್ ನಂತಹ ಆನ್ಲೈನ್ ಸೇವಾ ಕೇಂದ್ರಗಳಿಗೆ ಭೇಟಿ ನೀಡಿ ನಿಮ್ಮ ರೇಷನ್ ಕಾರ್ಡ್ ತಿದ್ದುಪಡಿಯನ್ನು ಸುಲಭವಾಗಿ ಮಾಡಿಸಿಕೊಳ್ಳಬಹುದು.
ಹೊಸ 5,000 ನೋಟ್ ಬಿಡುಗಡೆ? RBI ನ ಮಹತ್ವದ ಹೇಳಿಕೆ.!
ರೇಷನ್ ಕಾರ್ಡ್ ನಲ್ಲಿ ಯಾವ ಬದಲಾವಣೆಗಳನ್ನು ಮಾಡಿಸಬಹುದು?
- ರೇಷನ್ ಕಾರ್ಡ್ ನಲ್ಲಿ ಸದಸ್ಯರ ಸೇರ್ಪಡೆ
- ರೇಷನ್ ಕಾರ್ಡ್ ವಿಳಾಸದ ಬದಲಾವಣೆ ಮಾಡಿಸಬಹುದು
- ಕುಟುಂಬದ ಮುಖ್ಯಸ್ಥರ ಬದಲಾವಣೆ ಮಾಡಿಸಬಹುದು
- ರೇಷನ್ ಕಾರ್ಡ್ ಅಲ್ಲಿ ತಪ್ಪಾದ ಹೆಸರುಗಳನ್ನು ಸರಿಪಡಿಸಬಹುದು
- ನ್ಯಾಯಬೆಲೆ ಅಂಗಡಿಯ ಬದಲಾವಣೆಯನ್ನು ಮಾಡಬಹುದು
- ಕುಟುಂಬದ ಸದಸ್ಯರನ್ನು ತೆಗೆದು ಹಾಕಬಹುದು
- ಇತರ ಬದಲಾವಣೆಗಳನ್ನು ನೀವು ರೇಷನ್ ಕಾರ್ಡ್ ನಲ್ಲಿ ಮಾಡಿಸಬಹುದು
1 thought on “Ration Card Application: ರೇಷನ್ ಕಾರ್ಡ್ ತಿದ್ದುಪಡಿ ದಿನಾಂಕ ವಿಸ್ತರಣೆ.! ಕೊನೆಯ ದಿನಾಂಕ ಯಾವಾಗ.?”