Today Gold Rate: ಚಿನ್ನದ ಬೆಲೆಯಲ್ಲಿ ಇಳಿಕೆ.! ಇವತ್ತಿನ ಚಿನ್ನದ ಬೆಲೆ ಎಷ್ಟಿದೆ.?
ನಮಸ್ಕಾರ ಎಲ್ಲರಿಗೂ, ಈ ಲೆಕ್ಕದ ಮೂಲಕ ತಿಳಿಸುವ ಮಾಹಿತಿ ಏನೆಂದರೆ, ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ಸ್ವಲ್ಪ ಮಟ್ಟದ ಇಳಿಕೆ ಕಂಡಿದ್ದು ಈ ಲೇಖನದ ಮೂಲಕ ಇವತ್ತಿನ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಎಷ್ಟಿದೆ ಎಂಬುದನ್ನು ತಿಳಿಸಿಕೊಡಲಾಗಿರುತ್ತದೆ. ಆದ್ದರಿಂದ ಪೂರ್ತಿಯಾಗಿ ಮಾಹಿತಿಯನ್ನು ತಿಳಿಯಬೇಕೆಂದು ಬಯಸುವವರು ಲೇಖನವನ್ನು ಕೊನೆಯವರೆಗೂ ಓದಿ.
ಪಿಯುಸಿ ಪಾಸಾದವರಿಗೆ ಉದ್ಯೋಗವಕಾಶ.! ಕೆಕೆಆರ್‌ಟಿಸಿ ಸಂಸ್ಥೆಯಲ್ಲಿ ಖಾಲಿ ಹುದ್ದೆಗಳ ನೇಮಕಾತಿ.!
ಚಿನ್ನವನ್ನು ಸಾಕಷ್ಟು ಜನರು ಖರೀದಿ ಮಾಡುತ್ತಾರೆ. ಚಿನ್ನವು ಸಂಪತ್ತಿನ ಸಂಕೇತವಾಗಿದ್ದು ದೇಶದಲ್ಲಿ ಹಲವಾರು ಜನರು ಮದುವೆ ಸಮಾರಂಭಗಳಲ್ಲಿ ಹಾಗೂ ಇನ್ನಿತರ ಕಾರ್ಯಕ್ರಮಗಳಲ್ಲಿ ಚಿನ್ನದ ಬಳಕೆಯನ್ನು ಹೇರಳವಾಗಿ ಮಾಡುತ್ತಾರೆ ಮಹಿಳೆಯರು ಚಿನ್ನವನ್ನು ಅಲಂಕಾರಿಕ ವಸ್ತುವನ್ನಾಗಿ ಬಳಸಿದರೆ, ಹೆಚ್ಚಿನ ಪ್ರಮಾಣದಲ್ಲಿ ಜನರು ಚಿನ್ನದ ಮೇಲಿನ ಹೂಡಿಕೆ ಸುರಕ್ಷಿತವೆಂದು ಚಿನ್ನದ ಮೇಲೆ ಹೂಡಿಕೆಯನ್ನು ಮಾಡುತ್ತಾರೆ.
ಪ್ರಾಚೀನ ಕಾಲದಿಂದಲೂ ಕೂಡ ಚಿನ್ನಕ್ಕೆ ಸಿಗುವ ಬೆಲೆಯ ಅಂತದ್ದು. ಚಿನ್ನವನ್ನು ಅಮೂಲ್ಯ ವಸ್ತುವನ್ನಾಗಿ ನಮ್ಮ ಜನರು ಕಾಣುತ್ತಾರೆ. ಚಿನ್ನವನ್ನು ಖರೀದಿಸಬೇಕೆಂಬುವುದು ಬಹಳಷ್ಟು ಜನರ ಆಸೆಯಾಗಿರುವುದು. ಈಗಂತೂ ಚಿನ್ನದ ಬೆಲೆ ಒಂದು ಲಕ್ಷ ಮುಟ್ಟುವ ಸ್ಥಿತಿಯಲ್ಲಿದೆ. ಚಿನ್ನ ಖರೀದಿಸಬೇಕೆಂದು ಬಯಸಿದರೆ ಚಿನ್ನದ ಬೆಲೆಯನ್ನು ತಿಳಿದುಕೊಳ್ಳುವುದು ಅತ್ಯಗತ್ಯ.
ಕೇವಲ 5 ನಿಮಿಷದಲ್ಲಿ 10 ಲಕ್ಷದವರೆಗೆ ಕಡಿಮೆ ಬಡ್ಡಿ ದರದಲ್ಲಿ ಗೂಗಲ್ ಪೇ ಮೂಲಕ ಸಾಲ ಸಿಗುತ್ತೆ.!
ಚಿನ್ನದ ಬೆಲೆ ಸದ್ಯಕ್ಕೆ ಸ್ವಲ್ಪ ಮಟ್ಟದ ಹೇಳಿಕೆ ಕಂಡಿದ್ದು 22 ಕ್ಯಾರೆಟ್ 24 ಕ್ಯಾರೆಟ್ ಮತ್ತು 18 ಕ್ಯಾರೆಟ್ ಚಿನ್ನದ ಬೆಲೆ ಎಷ್ಟಿದೆ ಎಂಬುವುದನ್ನು ನೀವು ಈ ಲೇಖನದಲ್ಲಿ ಕಂಡುಕೊಳ್ಳಬಹುದಾಗಿದೆ. ನಿಮ್ಮ ಹತ್ತಿರ ಬರುವ ಚಿನ್ನದ ಅಂಗಡಿಗಳಲ್ಲಿ ಚಿನ್ನದ ಬೆಲೆ ಎಷ್ಟಿದೆ ಎಂಬುದನ್ನು ನಿಖರವಾಗಿ ಪರಿಶೀಲಿಸಿಕೊಳ್ಳಬಹುದಾಗಿರುತ್ತದೆ.
ಈ app ಮುಖಾಂತರ ಕೇವಲ ಐದು ನಿಮಿಷದಲ್ಲಿ 10 ಲಕ್ಷಗಳವರೆಗೆ ಕಡಿಮೆ ಬಡ್ಡಿ ದರದಲ್ಲಿ ವೈಯಕ್ತಿಕ ಸಾಲ ಪಡೆದುಕೊಳ್ಳಿ.
ಇವತ್ತಿನ ಕರ್ನಾಟಕದ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಎಷ್ಟಿದೆ ಎಂಬುದನ್ನು ಈ ಕೆಳಗಡೆ ಪಟ್ಟಿ ಮಾಡಲಾಗಿರುತ್ತದೆ. ಜನರು ಪ್ರಮುಖವಾಗಿ ಖರೀದಿಸುವಂತಹ 22 ಕ್ಯಾರೆಟ್ 24 ಕ್ಯಾರೆಟ್ ಮತ್ತು 18 ಕ್ಯಾರೆಟ್ ಚಿನ್ನದ ಬೆಲೆ ಎಷ್ಟಿದೆ ಎಂಬುವುದನ್ನು ಈ ಕೆಳಗಡೆ ಪಟ್ಟಿ ಮಾಡಲಾಗಿದೆ.
ಇವತ್ತಿನ ಚಿನ್ನದ ಬೆಲೆ (Today Gold Rate)
- 22 ಕ್ಯಾರೆಟ್ ಚಿನ್ನದ ಬೆಲೆ : ₹71,150/- (10 ಗ್ರಾಂ ಗೆ)
- 24 ಕ್ಯಾರೆಟ್ ಚಿನ್ನದ ಬೆಲೆ : ₹78,710/- (10 ಗ್ರಾಂ ಗೆ)
- 18 ಕ್ಯಾರೇಟ್ ಚಿನ್ನದ ಬೆಲೆ : ₹59,030/- (10 ಗ್ರಾಂ ಗೆ)
ಜಾಗತಿಕ ಮಾರುಕಟ್ಟೆಯ ಪ್ರಭಾವದಿಂದ ಚಿನ್ನದ ಬೆಲೆಯು ಏರಿಕೆ ಮತ್ತು ಇಳಿಕೆಯನ್ನು ನಿರಂತರವಾಗಿ ಕಾಣುತ್ತಿರುತ್ತದೆ. ನಿಖರವಾದ ಚಿನ್ನದ ಬೆಲೆಯ ಬಗ್ಗೆ ಮಾಹಿತಿಯನ್ನು ಪಡೆದುಕೊಳ್ಳಲು ನಿಮ್ಮ ಹತ್ತಿರ ಬರುವ ಚಿನ್ನ ಹಾಗೂ ಬೆಳ್ಳಿ ಮಾರಾಟದ ಅಂಗಡಿಗಳಿಗೆ ಭೇಟಿ ನೀಡಿ ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳಿ.